alex Certify ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕೇ…? ಹಾಗಾದ್ರೆ ಇದರ ಬಗ್ಗೆ ಇರಲಿ ಗಮನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕೇ…? ಹಾಗಾದ್ರೆ ಇದರ ಬಗ್ಗೆ ಇರಲಿ ಗಮನ

ಬ್ಯಾಂಕ್ ವಹಿವಾಟು ನಡೆಸುವ ಅದರಲ್ಲೂ ಸಾಲ ತೆಗೆದುಕೊಳ್ಳಬಯಸುವ ಎಲ್ಲರೂ ಕ್ರೆಡಿಟ್ ಸ್ಕೋರ್ ಚೆನ್ನಾಗಿರಲಿ ಎಂದೇ ಆಶಿಸುತ್ತಾರೆ.

ಏಕೆಂದರೆ ಕ್ರೆಡಿಟ್ ಸ್ಕೋರ್ ಕಡಿಮೆಯಾದಷ್ಟೂ ಸಾಲ ಸಿಗುವ ಸಾಧ್ಯತೆ ಕೂಡ ಕಡಿಮೆಯಾಗುತ್ತ ಹೋಗುತ್ತದೆ. ಅದಕ್ಕಾಗಿ ಈ ಮೂರು ಅಂಶಗಳ ಮೇಲೆ ನೀವು ಗಮನವಿಡಬೇಕು.

ಮೊದಲನೆಯದಾಗಿ ಕಂತು ಪಾವತಿಸುವಲ್ಲಿ ತಡ ಮಾಡಬಾರದು ಅಥವಾ ತಪ್ಪಿಸಬಾರದು. ಎರಡನೆಯದಾಗಿ ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಅಕೌಂಟ್‌ಗಳನ್ನು ಹೊಂದಬಾರದು. ಮೂರನೆಯದಾಗಿ ಕ್ರೆಡಿಟ್ ಯುಟಿಲೈಸೇಷನ್ ರೇಶ್ಯು ಕಡಿಮೆ ಇಟ್ಟುಕೊಳ್ಳಬೇಕು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...