alex Certify ನಿಮಗೆ ಈ ಸಮಸ್ಯೆಗಳಿದ್ದರೆ ಹಾಲಿನಿಂದ ದೂರವಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ಈ ಸಮಸ್ಯೆಗಳಿದ್ದರೆ ಹಾಲಿನಿಂದ ದೂರವಿರಿ

ಹಾಲಿನಲ್ಲಿ ಕ್ಯಾಲ್ಸಿಯಂ ಅಂಶವಿರುವುದರಿಂದ ಹಾಲಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಆದರೆ ಹಾಲು ಎಲ್ಲರ ದೇಹ ಗುಣಕ್ಕೂ ಆಗಿಬರುವುದಿಲ್ಲ. ಅಂತಹವರು ಹಾಲನ್ನು ಕುಡಿಯದೇ ಇರುವುದು ಒಳ್ಳೆಯದು.

ರಾಜ್ಯದಲ್ಲಿ ಮತ್ತೆ ʼಲಾಕ್‌ ಡೌನ್‌ʼ ವದಂತಿ ಕುರಿತು ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿ ಸ್ಪಷ್ಟನೆ

*ಕೆಲವರಿಗೆ ಹಾಲು ಸೇವಿಸಿದ ನಂತರ ವಾಕರಿಕೆ ಬಂದ ಹಾಗೇ ಆಗುವುದು, ಮೈ ಮೇಲೆ ಅಲರ್ಜಿ ಗುಳ್ಳೆಗಳು ಕಾಣಿಸಿಕೊಳ್ಳುವುದು ಕಂಡು ಬರುತ್ತದೆ. ಇಂತಹವರು ಹಾಲನ್ನು ಸೇವಿಸದೇ ಇರುವುದು ಒಳಿತು.

* ಹಾಲು ಎಣ್ಣೆ ಚರ್ಮದವರಿಗೆ ಕೂಡ ಆಗಿ ಬರುವುದಿಲ್ಲ. ಎಣ್ಣೆ ಚರ್ಮದವರು ಅತೀಯಾದ ಹಾಲಿನ ಸೇವನೆಯಿಂದ ಮೊಡವೆಯಂತಹ ಸಮಸ್ಯೆ ಎದುರಿಸಬೇಕಾಗುತ್ತದೆ.

ಗ್ರಾಹಕ ಸೇವಾ ಸಿಬ್ಬಂದಿ ಹೆಸರಿನಲ್ಲಿ ಧೋಖಾ..! ಸಿಮ್​ ಬ್ಲಾಕ್​ ಆಗುತ್ತೆ ಎಂದು ಬೆದರಿಸಿ 13 ಲಕ್ಷ ರೂ. ಪಂಗನಾಮ

*ಇನ್ನು ಕಫ, ಅಸಿಡಿಟಿ ಸಮಸ್ಯೆ ಇರುವವರಂತು ಹಾಲಿನಿಂದ ದೂರವಿದ್ದರೆ ಒಳ್ಳೆಯದು. ಹಾಲಿನ ಸೇವನೆಯಿಂದ ಕಫ ಇನ್ನಷ್ಟು ಜಾಸ್ತಿಯಾಗುವ ಸಂಭವವಿರುತ್ತದೆ.

*ಗಂಟಲಿನ ತೊಂದರೆ, ಉಸಿರಾಟದ ತೊಂದರೆ ಇರುವವರು ಕೂಡ ಹಾಲನ್ನು ತ್ಯೆಜಿಸುವುದು ಉತ್ತಮ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...