alex Certify ನಾಳೆ ‘ಪುಷ್ಪ’ ಚಿತ್ರದ ಮೊದಲ ಹಾಡು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ‘ಪುಷ್ಪ’ ಚಿತ್ರದ ಮೊದಲ ಹಾಡು ರಿಲೀಸ್

ಕ್ರಿಸ್ಮಸ್ ಹಬ್ಬದಂದು ತೆರೆಮೇಲೆ ಬರಲು ಸಜ್ಜಾಗಿರುವ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷೆಯ ‘ಪುಷ್ಪ’ ಚಿತ್ರದ ಮೊದಲ ಹಾಡನ್ನು ನಾಳೆ 5 ಭಾಷೆಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. ‘ದಾಕ್ಕೊ ದಾಕ್ಕೊ ಮೇಕ’ ಎಂಬ ಈ ತೆಲುಗು ಹಾಡಿಗೆ ಎಲ್ಲಾ ಭಾಷೆಗೂ ಬೇರೆ ಬೇರೆ ಗಾಯಕರು ಧ್ವನಿಗೂಡಿಸಿದ್ದಾರೆ. ಕನ್ನಡದಲ್ಲಿ ‘ಜೋಕೆ ಜೋಕೆ ಮೇಕೆ ಹೆಬ್ಬುಲಿ ಹಾಕಿದೆ ಕೇಕೆ’ ಎಂಬ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದು ಕನ್ನಡದಲ್ಲಿ ಈ ಹಾಡು ಹಿಟ್ ಆಗೋದು ಖಚಿತವಾಗಿದೆ.

ಇವು ವಿಶ್ವದ ಅತ್ಯದ್ಭುತ ವಿಮಾನ ನಿಲ್ದಾಣಗಳು

ಈ ಹಾಡಿಗೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದಾರೆ. ಪುಷ್ಪ ಚಿತ್ರತಂಡ ಪ್ರೇಕ್ಷಕರಿಗೆ ಒಂದರ ಮೇಲೊಂದು ಸಿಹಿಸುದ್ದಿ ನೀಡುತ್ತಲೇ ಇದೆ. ಇತ್ತೀಚೆಗೆ ಫಹಾದ್ ಫಾಸಿಲ್ ಅವರ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದರು. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಿದ್ದು ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...