
ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ನಾಯಿಯ ಮುಂದೆ ಕುಣಿಯುತ್ತಿರುವುದನ್ನು ತೋರಿಸುತ್ತದೆ. ನಾಯಿ ಕೂಡ ಅಷ್ಟೇ ಅಕ್ಕರೆಯಿಂದ ಬಾಲಕನನ್ನು ಕಾಣುತ್ತದೆ. ಈ ವೇಳೆ ಪುಟ್ಟ ಬಾಲಕ ಪ್ರೀತಿಯಿಂದ ನಾಯಿಯ ಕೈಯನ್ನು ಹಿಡಿದು ಮುತ್ತಿಡುತ್ತಾನೆ.
ಈ ವಿಡಿಯೋ ವೈರಲ್ ಆಗಿದ್ದು, ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರಂತೂ ಫುಲ್ ಹ್ಯಾಪಿ ಆಗಿದ್ದಾರೆ. ಈ ವಿಡಿಯೋ ಪ್ರಸ್ತುತ ಜಗತ್ತಿಗೆ ಅಗತ್ಯವಿರುವ ಸಮಾಜವಾಗಿದೆ ಎಂದು ಹಲವರು ಹಂಚಿಕೊಂಡಿದ್ದಾರೆ. ಶ್ವಾನ ಹಾಗೂ ಬಾಲಕನ ಮುಗ್ಧತೆಗೆ ನೆಟ್ಟಿಗರು ಮನಸೋತಿದ್ದಾರೆ. ಹಾಗೆಯೇ ಇನ್ನೊಬ್ಬ ಬಳಕೆದಾರರು ಮಗುವಿನ ಜೊತೆ ಎರಡು ನಾಯಿಮರಿಗಳು ಆಟವಾಡುತ್ತಿರುವ ಉಲ್ಲಾಸದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
https://twitter.com/buitengebieden/status/1527614843506900994?ref_src=twsrc%5Etfw%7Ctwcamp%5Etweetembed%7Ctwterm%5E1527614843506900994%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Flittle-boy-fondly-kisses-dog-s-paw-and-netizens-can-t-handle-the-cuteness-viral-video-1952096-2022-05-20