alex Certify ನಾಟಿ ಕೋಳಿ ಸಾರು – ಮುದ್ದೆ ನುಂಗುವ ಸ್ಪರ್ಧೆಯಲ್ಲಿ ಸುರೇಶ್ ಪ್ರಥಮ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಟಿ ಕೋಳಿ ಸಾರು – ಮುದ್ದೆ ನುಂಗುವ ಸ್ಪರ್ಧೆಯಲ್ಲಿ ಸುರೇಶ್ ಪ್ರಥಮ…!

ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯಿಂದ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ನಾಟಿ ಕೋಳಿ ಸಾರು, ಮುದ್ದೆ ನುಂಗುವ ಸ್ಪರ್ಧೆಯಲ್ಲಿ ಕೆಎಂ ದೊಡ್ಡಿಯ ಸುರೇಶ್ 3.69 ಕೆಜಿ ಮುದ್ದೆ ನುಂಗಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಹಾಸನ ಜಿಲ್ಲೆ ಅಗ್ರಹಾರದ ಧರ್ಮಣ್ಣ 2.67 ಕೆ ಜಿ ಮುದ್ದೆ ನುಂಗಿ ದ್ವಿತೀಯ ಬಹುಮಾನ ಹಾಗೂ ಬೆಂಗಳೂರಿನ ಯುವರಾಜ 2.27 ಕೆಜಿ ಮುದ್ದೆ ನುಂಗುವ ಮೂಲಕ ತೃತೀಯ ಸ್ಥಾನ ಗಳಿಸಿದ್ದಾರೆ.

ಪ್ರಥಮ ಸ್ಥಾನ ಪಡೆದ ಸುರೇಶ್ ಅವರಿಗೆ ಟಗರು, ದ್ವಿತೀಯ ಸ್ಥಾನ ಪಡೆದ ಧರ್ಮಣ್ಣ ಅವರಿಗೆ ಹೋತ ಹಾಗೂ ತೃತೀಯ ಸ್ಥಾನ ಪಡೆದ ಯುವರಾಜು ಅವರಿಗೆ ಐದು ನಾಟಿ ಕೋಳಿಗಳನ್ನು ಬಹುಮಾನವಾಗಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...