
ಬಳಿಕ ಅವರಿಗೆ ದಾವಣಗೆರೆ ಬೆಣ್ಣೆ ದೋಸೆ ಕುರಿತು ಕೆಲವರು ಮಾಹಿತಿ ನೀಡಿದ್ದು, ಡೆಂಟಲ್ ಕಾಲೇಜ್ ರಸ್ತೆಯಲ್ಲಿರುವ ಕೊಟ್ಟೂರೇಶ್ವರ ಹೋಟೆಲ್ ಗೆ ತೆರಳಿ ಬೆಣ್ಣೆ ದೋಸೆ ಸವಿದಿದ್ದಾರೆ.
ಇದರ ರುಚಿಗೆ ಮಾರು ಹೋದ ಅವರು, ಇದರ ಹಿಂದಿನ ಸೀಕ್ರೆಟ್ ಎಂದು ಮಾಲೀಕರಿಗೆ ಕೇಳಿದ ವೇಳೆ ಅವರು ಚಟ್ನಿ ಎಂದರಂತೆ. ಆದರೆ ಚಟ್ನಿಯ ಜೊತೆಗೆ ಮತ್ತೂ ಒಂದು ಸೀಕ್ರೆಟ್ ಇರಬಹುದು. ಆದರೆ ಅವರು ಅದನ್ನು ಹೇಳುತ್ತಿಲ್ಲ ಎಂದು ನಗು ನಗುತ್ತಲೇ ರಮ್ಯಾ ಹೇಳಿದ್ದಾರೆ.
ತಮಗೆ ಕೊಟ್ಟೂರೇಶ್ವರ ಹೋಟೆಲ್ ನ ಬೆಣ್ಣೆ ದೋಸೆ ಸಜೆಸ್ಟ್ ಮಾಡಿದವರಿಗೆ ನಟಿ ರಮ್ಯಾ ಇದೆ ಸಂದರ್ಭದಲ್ಲಿ ಥ್ಯಾಂಕ್ಸ್ ಹೇಳಿದ್ದಾರೆ.