alex Certify ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆದ ‘ಮದಗಜ’ ಲಿರಿಕಲ್ ಸಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆದ ‘ಮದಗಜ’ ಲಿರಿಕಲ್ ಸಾಂಗ್

ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸಿರುವ ಬಹುನಿರೀಕ್ಷೆಯ ‘ಮದಗಜ’ ಸಿನಿಮಾದ ‘ಗೆಳೆಯ ನನ್ನ ಗೆಳೆಯ’ ಹಾಡು ಈಗಾಗಲೇ ಗಾನಪ್ರಿಯರ ಗಮನ ಸೆಳೆದಿದೆ ಇದೀಗ ಈ ಹಾಡನ್ನು ತೆಲುಗು ಹಾಗೂ ತಮಿಳು ವರ್ಷನ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ತೆಲುಗು ಹಾಗೂ ತಮಿಳು ಪ್ರೇಕ್ಷಕರಿಂದಲೂ ಸಾಕಷ್ಟು ಮೆಚ್ಚುಗೆ ದೊರೆತಿದೆ. ತೆಲುಗಿನಲ್ಲಿ ಹರಿಣಿ ಹಾಗೂ ತಮಿಳಿನಲ್ಲಿ ವೈಶ್ ಎಂಬುವರು ಈ ಹಾಡಿಗೆ ಧ್ವನಿಗೂಡಿಸಿದ್ದಾರೆ.

‘ಖರ್ಜೂರ’ ದಲ್ಲಿದೆ ಪುರುಷರ ಆರೋಗ್ಯದ ಮಹಾ ಗುಟ್ಟು

ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿದ್ದು, ಶಿವರಾಜ್ ಕೆ ಆರ್ ಪೇಟೆ, ಚಿಕ್ಕಣ್ಣ, ಜಗಪತಿ ಬಾಬು ಸೇರಿದಂತೆ ಮೊದಲಾದವರು ತೆರೆಹಂಚಿಕೊಂಡಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹೂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...