alex Certify ತಲೆ ತಿರುಗಿಸುವಂತಿದೆ ಈ ಫ್ರೆಂಚ್‌ ಫ್ರೈಸ್ ಬೆಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ತಿರುಗಿಸುವಂತಿದೆ ಈ ಫ್ರೆಂಚ್‌ ಫ್ರೈಸ್ ಬೆಲೆ….!

ಸೆರೆಂಡಿಪಿಟಿ ರೆಸ್ಟಾರೆಂಟ್​​ ಚಿನ್ನದ ಡಸ್ಟ್​​ಗಳನ್ನು ಹೊಂದಿರುವ ಫ್ರೆಂಚ್​ ಫ್ರೈಸ್​ಗಳನ್ನು ತಯಾರಿಸಿದ್ದು ಇದಕ್ಕೆ ಕ್ರೆಮ್​​ ಡೆಲಾ ಕ್ರೀಮ್​ ಪೊಮ್ಮೆಸ್​ ಫ್ರೈಟ್ಸ್​ ಎಂದು ಹೆಸರಿಟ್ಟಿದೆ. ಇವುಗಳ ಬೆಲೆ ಬರೋಬ್ಬರಿ 200 ಡಾಲರ್​ ಆಗಿದೆ.

2021ರಲ್ಲಿ ಗಿನ್ನೆಸ್​ ವಿಶ್ವ ದಾಖಲೆಯಲ್ಲಿ ಇದನ್ನು ಅತ್ಯಂತ ದುಬಾರಿ ಫ್ರೆಂಚ್​ ಫ್ರೈಸ್​ ಎಂದು ಕರೆಯಲಾಗಿದೆ. ಇತ್ತೀಚೆಗಷ್ಟೇ ಕಂಪನಿಯು ಶೇರ್​ ಮಾಡಿರುವ ವಿಡಿಯೋ ವೈರಲ್​ ಆಗಿದೆ.

ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​ ಕೂಡ ಫ್ರೆಂಚ್​​ಫ್ರೈಸ್​ ತಯಾರಿಸಲು ಬಳಸಲಾದ ಪದಾರ್ಥಗಳನ್ನು ಹಂಚಿಕೊಂಡಿದೆ. ಇದರಲ್ಲಿ 2006 ಡೊಮ್ ಪೆರಿಗ್ನಾನ್ ಷಾಂಪೇನ್, ಜೆ ಲೆಬ್ಲಾಂಕ್ ಫ್ರೆಂಚ್ ಷಾಂಪೇನ್, ಫ್ರಾನ್ಸ್‌ನ ಶುದ್ಧ ಪಂಜರ-ಮುಕ್ತ ಗೂಸ್ ಕೊಬ್ಬುನ್ನು ಬಳಸಲಾಗಿದೆ. ಹಾಗೂ ಇದನ್ನು 23 ಕ್ಯಾರಟ್​ ಚಿನ್ನದ ಡಸ್ಟ್​ನಿಂದ ಟಾಪಿಂಗ್​ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...