alex Certify ತಲೆಹೊಟ್ಟು ನಿವಾರಿಸಲು ಇಲ್ಲಿದೆ ಸರಳ ಉಪಾಯ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಹೊಟ್ಟು ನಿವಾರಿಸಲು ಇಲ್ಲಿದೆ ಸರಳ ಉಪಾಯ…..!

ತಲೆಹೊಟ್ಟು ಇಲ್ಲದ ಕೂದಲು ನಿಮ್ಮದಾಗಬೇಕೇ? ಹಾಗಾದರೆ ಇಲ್ಲಿದೆ ಮನೆ ಮದ್ದು. ಆಂಟಿ ಡ್ಯಾಂಡ್ರಫ್ ಪ್ಯಾಕ್ ತಯಾರಿಸಲು ಬೇಕಿರುವುದು.

ಮೊಸರು 150 ಎಮ್ ಎಲ್, ಒಂದು ಚಮಚ ಲೋಳೆ ರಸ, ಅರ್ಧ ಹೋಳು ನಿಂಬೆ ರಸ, ಒಂದು ಚಿಟಿಕೆ ಅರಿಶಿಣ ಪುಡಿ, 2 ಚಿಕ್ಕ ಕರ್ಪೂರ ಪುಡಿ. ಇವನ್ನೆಲ್ಲಾ ಮೊಸರಿಗೆ ಹಾಕಿ ಮಿಕ್ಸ್ ಮಾಡಿ ಅದರ ಜೊತೆಗೆ ಎರಡು ವಿಟಮಿನ್ ಇ ಕ್ಯಾಪ್ಸೂಲ್ ಮತ್ತು ಎರಡು ಟೀ ಸ್ಪೂನ್ ಹರಳೆಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಹಾಗೆಯೇ ಉದ್ದ ಕೂದಲು ಇದ್ದರೆ ಈ ಪ್ರಮಾಣವನ್ನು ದುಪ್ಪಟ್ಟಿರಲಿ. ಈ ಮಿಶ್ರಣವನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ, ಅರ್ಧ ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು.

ʼಪಾರ್ಲೆ-ಜಿʼ ಬಗ್ಗೆ ಹಬ್ಬಿದೆ ಹೀಗೊಂದು ವದಂತಿ…! ಬಿಸ್ಕೆಟ್‌ ಕೊಳ್ಳಲು ಅಂಗಡಿ ಮುಂದೆ ಸಾಲುಗಟ್ಟಿ ನಿಂತ ಜನ

ಈ ಪ್ಯಾಕ್ ಉಪಯೋಗಿಸುವಾಗ ಕೂದಲಿಗೆ ಎಣ್ಣೆ ಹಚ್ಚಿರಬಾರದು ಒಣಗಿದ ಕೂದಲಿಗೆ ಮಾತ್ರ ಈ ಪ್ಯಾಕ್ ಹಚ್ಚಿ. ಹೀಗೆ ಮಾಡಿದರೆ ಮಾತ್ರ ನಿಮಗೆ 100% ಫಲಿತಾಂಶ ಸಿಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...