alex Certify ‘ಜೀವ್ನಾನೇ ನಾಟ್ಕ ಸ್ವಾಮಿ’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜೀವ್ನಾನೇ ನಾಟ್ಕ ಸ್ವಾಮಿ’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್

ಕಿರಣ್ ರಾಜ್ ನಟನೆಯ ‘ಜೀವ್ನಾನೇ ನಾಟ್ಕ ಸ್ವಾಮಿ’ ಚಿತ್ರದ ‘ಹತ್ತಿಯ ಮರಕೆ’ ಎಂಬ ಜನಪದ ಮೂಲದ ಲಿರಿಕಲ್ ಸಾಂಗ್ ವೊಂದನ್ನು ಮೊನ್ನೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡು ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು ಕೇಳುಗರಿಂದ ಉತ್ತಮ ಪ್ರತಿಕ್ರಿಯೆಗಳು ದೊರೆತಿವೆ.

ಮನೆ ಹೊಂದುವ ಕನಸು ಕಂಡವರಿಗೆ ಸಿಹಿ ಸುದ್ದಿ

ಮಾನಸ ಹೊಳ್ಳ ಈ ಹಾಡಿಗೆ ಧ್ವನಿಯಾಗಿದ್ದು ಅತಿಶಯ ವೇದಾಂತ ಜೈನ್ ಸಂಗೀತ ನೀಡಿದ್ದಾರೆ. ರಾಜು ಭಂಡಾರಿ ರಾಜಾವರ್ತ ನಿರ್ದೇಶನದ ಈ ಚಿತ್ರವನ್ನು ಶ್ರೀಮತಿ ಲಲಿತಾ ರಾಜಶೇಖರ ಶಿರಹಟ್ಟಿ ನಿರ್ಮಾಣ ಮಾಡಿದ್ದಾರೆ ಇದೇ ತಿಂಗಳು ಆಗಸ್ಟ್ 19ರಂದು ಈ ಸಿನಿಮಾ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...