alex Certify ಜಾತಕ ದೋಷ ಕಳೆದು ʼಸ್ವಗೃಹʼ ಯೋಗ ಪ್ರಾಪ್ತಿಯಾಗಲು ಮಾಡಿ ಈ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾತಕ ದೋಷ ಕಳೆದು ʼಸ್ವಗೃಹʼ ಯೋಗ ಪ್ರಾಪ್ತಿಯಾಗಲು ಮಾಡಿ ಈ ಪರಿಹಾರ

ಎಲ್ಲರಿಗೂ ಸ್ವಂತ ಮನೆ ಕಟ್ಟಿಸುವ ಕನಸು ಇರುತ್ತದೆ. ತಮ್ಮದೇ ಆದ ಜಾಗ, ಮನೆ ಇರಬೇಕೆಂಬ ಆಸೆ ಇರುತ್ತದೆ. ಆದರೆ ಜಾತಕ ದೋಷಗಳಿಂದ ಮನೆ ಕಟ್ಟಿಸಲು ಸಾಧ್ಯವಾಗುವುದಿಲ್ಲ. ಎಷ್ಟೇ ದುಡಿದು ಹಣ ಸಂಪಾದಿಸಿದರೂ ಮನೆ ಕಟ್ಟಲು ಆಗುವುದಿಲ್ಲ. ಅಂತವರು ಈ ಪರಿಹಾರವನ್ನು ಮಾಡಿ ನಿಮ್ಮ ಕನಸನ್ನು ನನಸಾಗಿಸಿ.

ಸ್ವಂತ ಮನೆ ಕಟ್ಟಲು ನಿಮ್ಮ ಜಾತಕದಲ್ಲಿ ಯೋಗ ಕೂಡಿ ಬರಬೇಕು. ಒಂದು ವೇಳೆ ನಿಮ್ಮ ಜಾತಕದಲ್ಲಿ ಸ್ವಂತ ಮನೆ ಹೊಂದುವ ಯೋಗವಿಲ್ಲದಿದ್ದರೆ ಅದಕ್ಕಾಗಿ ಈ ಪರಿಹಾರ ಮಾಡಿ. ಗುರುವಾರದಂದು ಪುಷ್ಯ ನಕ್ಷತ್ರ ಬಂದಾಗ ಅಥವಾ ಭಾನುವಾರ ಪುಪ್ಯ ನಕ್ಷತ್ರ ಬಂದಾಗ ಆ ದಿನಗಳಲ್ಲಿ ಈ ಪರಿಹಾರವನ್ನು ಮಾಡಬೇಕು.

ವಾಸ್ತು ಪ್ರಕಾರ ಮನೆಯ ದಕ್ಷಿಣ ದಿಕ್ಕಿನಲ್ಲಿರುವ ಈ ವಸ್ತುವನ್ನು ತಕ್ಷಣ ತೆಗೆಯಿರಿ

ನಿಮ್ಮ ಮನೆಯ ಹತ್ತಿರವಿರುವ ಸ್ಥಳಗಳಲ್ಲಿ 11 ಅರಳಿಮರ ಅಥವಾ ಅತ್ತಿಮರದ ಗಿಡವನ್ನು ನೆಟ್ಟು ನೀರನ್ನು ಹಾಕಿ ಪೋಷಿಸಬೇಕು. ಇದರಿಂದ ಜಾತಕ ದೋಷ ಕಳೆದು ಸ್ವಗೃಹ ಯೋಗ ಪ್ರಾಪ್ತಿಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...