2023 ಕ್ಕೆ ಜಾಗ್ವಾರ್ ಕಂಪನಿ, ಸ್ಪೋರ್ಟ್ಸ್ ಕಾರುಗಳನ್ನು ತಯಾರಿಸಲು ಆರಂಭಿಸಿ 75 ವರ್ಷಗಳು ತುಂಬಲಿದೆ.
ಈ ಹಿನ್ನಲೆಯಲ್ಲಿ ಕಂಪನಿ ಹೊಸ ಜಾಗ್ವಾರ್ ಎಫ್ ಟೈಪ್ ಎಡಿಷನ್ ಅನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದ್ದು, ಇದು ಹಲವು ವಿಶೇಷತೆಗಳನ್ನು ಹೊಂದಿದೆ.
ಈ ಹಿನ್ನಲೆಯಲ್ಲಿ ಕಂಪನಿ ಹೊಸ ಜಾಗ್ವಾರ್ ಎಫ್ ಟೈಪ್ ಎಡಿಷನ್ ಅನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದ್ದು, ಇದು ಹಲವು ವಿಶೇಷತೆಗಳನ್ನು ಹೊಂದಿದೆ.
ಕಾರಿನ ವಿನ್ಯಾಸವನ್ನು ಈಗ ಬಿಡುಗಡೆ ಮಾಡಲಾಗಿದ್ದು, ಇದು ಶಕ್ತಿಶಾಲಿಯಾದ 5.0 ಲೀಟರ್ ವಿ 8 ಇಂಜಿನ್ ಹೊಂದಿರಲಿದೆ ಎಂದು ಹೇಳಲಾಗಿದೆ.