alex Certify ಕ್ರಿಸ್​ಮಸ್​ ಸ್ವಾಗತಕ್ಕೆ “ರಿಂಗ್ ದಿ ಬೆಲ್ಸ್ ಆಫ್ ಹೆವೆನ್”: ಹಾಡಿಗೆ ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಸ್​ಮಸ್​ ಸ್ವಾಗತಕ್ಕೆ “ರಿಂಗ್ ದಿ ಬೆಲ್ಸ್ ಆಫ್ ಹೆವೆನ್”: ಹಾಡಿಗೆ ಮನಸೋತ ನೆಟ್ಟಿಗರು

ಇನ್ನೇನು ಕ್ರಿಸ್​ಮಸ್​ಗೆ ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದವರು ಈ ಹಬ್ಬ ಆಚರಿಸಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಹೆಚ್ಚಾಗಿ ಹೈಲೈಟ್​ ಆಗುವುದು ಕೆಲವೊಂದು ಹಾಡುಗಳು. ಅಂಥದ್ದೇ ಒಂದು ಸುಂದರ ಹಾಡು ಇದೀಗ ವೈರಲ್​ ಆಗಿದೆ.

ರಿಂಗ್ ದಿ ಬೆಲ್ಸ್ ಆಫ್ ಹೆವೆನ್ ಎಂಬ ಹಾಡಿಗೆ ಮೂವರು ಯುವಕರು ರಾಗ ಸಂಯೋಜಿಸಿ ಹಾಡಿದ್ದು, ನೆಟ್ಟಿಗರ ಮನಸೂರೆಗೊಂಡಿದೆ. ಈಗ ವೈರಲ್ ಆಗಿರುವ ವಿಡಿಯೋವನ್ನು ಮೂಲತಃ ವಿಷ್ಣು ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಚೆನ್ನೈ ಮೂಲದ ಮೂವರು ಗೀತೆಯನ್ನು ಹಾಡಿರುವುದನ್ನು ಕೇಳಬಹುದು.

ಸ್ಯಾಮ್ಯುಯೆಲ್ಸ್ ರಿಂಗ್ ದಿ ಬೆಲ್ಸ್ ಆಫ್ ಹೆವನ್ ಅನ್ನು ಪರಿಪೂರ್ಣ ಸಿಂಕ್ರೊನೈಸೇಶನ್ ಮತ್ತು ಸಾಮರಸ್ಯದಲ್ಲಿ ಇವರು ಹಾಡಿದ್ದಾರೆ. ಅವರು ಹಾಡುವಾಗ ಒಂದು ಬೀಟ್ ಅನ್ನು ಸಹ ತಪ್ಪಿಸಿಕೊಳ್ಳಲಿಲ್ಲ ಮತ್ತು ಅವರ ಸುಮಧುರವಾದ ನಿರೂಪಣೆಯೊಂದಿಗೆ ಹಾಡಿದ್ದು, ಜನರ ಮನಸ್ಸನ್ನು ಗೆದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...