ಕೋವಿಡ್ ನಂತರದ ದಿನಗಳಲ್ಲಿ ಅಥವಾ ವ್ಯಾಕ್ಸಿನೇಷನ್ ಬಳಿಕ ಕೂದಲುದುರುವ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಹೇರ್ ಫಾಲ್ ಆಗಲು ಪ್ರಮುಖವಾಗಿ ಕಾರಣವೇನು ? ಇಂತಹ ಸಮಸ್ಯೆಗೆ ಪರಿಹಾರವೇನು ? ಎಂಬ ಬಗ್ಗೆ ಡಾ. ರಾಜು ಮಹತ್ವದ ಮಾಹಿತಿಯೊಂದನ್ನು ತಮ್ಮ ಹೊಸ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
BIG NEWS: ರಾಜ್ಯಾದ್ಯಂತ ಇನ್ನೂ 4 ದಿನ ಭಾರಿ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ
ಕೋವಿಡ್ ನಂತಹ ಸಂದರ್ಭದಲ್ಲಿ ಕೂದಲುದುರಲು ಕಾರಣ ಪ್ರಮುಖವಾಗಿ ವಿಟಮಿನ್ ಡಿ ಹಾಗೂ ಬಿ 7 ಕೊರತೆ, ಥೈರಾಯ್ಡ್ ಸಮಸ್ಯೆ, ಆಹಾರ ಪದ್ಧತಿಯಲ್ಲಿನ ಏರುಪೇರು ಹಾಗೂ ಅತಿಯಾದ ಮಾನಸಿಕ ಒತ್ತಡ ಅಥವಾ ಟೆನ್ಶನ್ ಕೂಡ ಕಾರಣವಾಗುರುತ್ತದೆ. ಹಾಗಾದರೆ ಇದಕ್ಕೆ ಸುಲಭ ಪರಿಹಾರಗಳೇನು ಎಂಬ ಬಗ್ಗೆ ಡಾ. ರಾಜು ಸಲಹೆ ನೀಡಿದ್ದಾರೆ. ಡಾ. ರಾಜು ಅವರ ಈ ವಿಡಿಯೋ ನೀವು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.