alex Certify ಕಾರ್ತಿಕ್​ ಆರ್ಯನ್​ಗೆ ಮದುವೆಯಾಗಲು 20 ಕೋಟಿ ರೂ. ಆಫರ್​ ನೀಡಿದ ಯುವತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ತಿಕ್​ ಆರ್ಯನ್​ಗೆ ಮದುವೆಯಾಗಲು 20 ಕೋಟಿ ರೂ. ಆಫರ್​ ನೀಡಿದ ಯುವತಿ….!

ಸೂಪರ್​ ಸ್ಟಾರ್​ ಹಾಗೂ ಬಾಲಿವುಡ್​ನ ಹ್ಯಾಂಡ್ಸಮ್​​ ನಟ ಕಾರ್ತಿಕ್​ ಆರ್ಯನ್​​ರನ್ನು ಇಷ್ಟ ಪಡುವ ಹೆಂಗಳೆಯರ ಗುಂಪು ತುಸು ದೊಡ್ಡದೇ ಇದೆ.

ಸೋಶಿಯಲ್​ ಮೀಡಿಯಾದಲ್ಲಂತೂ ಕಾರ್ತಿಕ್​ ಆರ್ಯನ್​​ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅಭಿಮಾನಿಗಳ ಕಮೆಂಟ್​ಗಳಿಗೆ ಕಾರ್ತಿಕ್​ ಆರ್ಯನ್​ ತುಂಬಾ ಚೆನ್ನಾಗಿ ಪ್ರತಿಕ್ರಿಯೆನ್ನೂ ನೀಡುತ್ತಾರೆ.

ಇದೇ ರೀತಿ ಕಮೆಂಟ್​ ಬಾಕ್ಸಿನಲ್ಲಿ ಯುವತಿಯೊಬ್ಬರು ತನ್ನನ್ನು ಮದುವೆಯಾದರೆ ನಿಮಗೆ 20 ಕೋಟಿ ರೂಪಾಯಿಗಳನ್ನು ನೀಡುತ್ತೇನೆ ಎಂದು ಕಾರ್ತಿಕ್​ ಆರ್ಯನ್​ಗೆ ಆಫರ್​ ನೀಡಿದ್ದಾರೆ. ಇದಕ್ಕೆ ಕಾರ್ತಿಕ್​ ಆರ್ಯನ್​​ ಯಾವಾಗ ಎಂದು ರಿಪ್ಲೈ ಮಾಡುತ್ತಾ ನಗುವ ಇಮೋಜಿಯನ್ನು ಹಾಕಿದ್ದಾರೆ.

ಕಾರ್ತಿಕ್​ ಆರ್ಯನ್​​ ನೆಟ್​ಫ್ಲಿಕ್ಸ್​ನಲ್ಲಿ ಇತ್ತೀಚಿಗೆ ತೆರೆಕಂಡ ಧಮಾಕಾ ಸಿನಿಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕಾರ್ತಿಕ್​ ಆರ್ಯನ್​​ ಪತ್ರಕರ್ತನ ಪಾತ್ರವನ್ನು ನಿರ್ವಹಿಸಿದ್ದಾರೆ.

Kartik Aaryan39s fan offers him Rs 20 crore to marry her actor39s sweet reply wins over the internet

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...