alex Certify ಕತ್ರಿನಾ ಕೈಫ್ ಮದುವೆಯಲ್ಲಿ ಸುಂದರವಾಗಿ ಕಾಣಲು ಅನುಸರಿಸುತ್ತಿದ್ದಾರಂತೆ ಈ ಡಯೆಟ್ ಪ್ಲಾನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ರಿನಾ ಕೈಫ್ ಮದುವೆಯಲ್ಲಿ ಸುಂದರವಾಗಿ ಕಾಣಲು ಅನುಸರಿಸುತ್ತಿದ್ದಾರಂತೆ ಈ ಡಯೆಟ್ ಪ್ಲಾನ್…!

ಬಾಲಿವುಡ್ ನಟಿ ಕತ್ರಿನಾ ಕೈಫ್ ಸದ್ಯದಲ್ಲಿ ವಿಕ್ಕಿ ಕೌಶಲ್ ಅವರನ್ನು ವರಿಸಲಿದ್ದಾರೆ. ಮದುವೆಗೂ ಮುನ್ನ ಹುಡುಗಿಯರು ಹಲವು ತಯಾರಿಗಳನ್ನು ಮಾಡುತ್ತಾರೆ. ವಿಶೇಷವಾಗಿ ಆಹಾರದ ಬಗ್ಗೆ ಕಾಳಜಿ‌ ವಹಿಸುತ್ತಾರೆ. ಅದೇ ರೀತಿ ಕತ್ರಿನಾ ಕೈಫ್ ಕೂಡ ಮದುವೆಯ ದಿನ ಸುಂದರವಾಗಿ, ಫಿಟ್ ಆಗಿ ಕಾಣಲು ಈ ವಿಶೇಷ ಆಹಾರ ಕ್ರಮಗಳನ್ನು ಅನುಸರಿಸುತ್ತಿದ್ದಾರಂತೆ.

ಕತ್ರಿನಾ ಕೈಫ್ ತನ್ನ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಗಳ ಬದಲಿಗೆ ಹೆಚ್ಚು ಹೆಚ್ಚು ಪ್ರೋಟೀನ್ ಗಳನ್ನು ತೆಗೆದುಕೊಳ್ಳುತ್ತಾರಂತೆ. ಅವರು ಹೆಚ್ಚು ಹಸಿರು ತರಕಾರಿಗಳು, ಸೂಪ್, ಸಲಾಡ್ ಮತ್ತು ಆರೋಗ್ಯಕರ ಪದಾರ್ಥಗಳನ್ನು ಸೇವಿಸುತ್ತಾರಂತೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಯಲ್ ರಜಪೂತ್

ಅವರ ಆಹಾರ ಕಡಿಮೆ ಕಾರ್ಬ್ ಹೊಂದಿದ ಹಣ್ಣುಗಳು, ಧಾನ್ಯಗಳು, ಹಾಲು, ಅನೇಕ ತರಕಾರಿಗಳನ್ನು ಒಳಗೊಂಡಿದೆ. ಇವು ತೂಕವನ್ನು ಗಮನಾರ್ಹವಾಗಿ ಇಳಿಸುತ್ತದೆ. ಅದರ ಜೊತೆಗೆ ಮಾಂಸ, ಮೊಟ್ಟೆ, ಮೀನು, ಚೀಸ್, ಬೆಣ್ಣೆ, ಎಣ್ಣೆ ಇತ್ಯಾದಿಗಳನ್ನು ಒಳಗೊಂಡಿರುವ ಸಾಕಷ್ಟು ಪ್ರೋಟೀನ್ ಇರುವ ಆಹಾರವನ್ನು ಸೇವಿಸುತ್ತಾರಂತೆ. ಹಾಗೇ ನಟ್ಸ್, ತೆಂಗಿನಕಾಯಿ, ಆವಕಾಡೋ, ಬೀಜಗಳನ್ನು ಸೇವಿಸುತ್ತಾರಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...