ತರುಣ್ದೀಪ್ ರೈ, ಪುರುಷರ ರೀ ಕರ್ವ್
ಅಟಾನು ದಾಸ್, ಪುರುಷರ ರೀ ಕರ್ವ್
ಪ್ರವೀಣ್ ಜಾಧವ್, ಪುರುಷರ ರೀ ಕರ್ವ್
ದೀಪಿಕಾ ಕುಮಾರಿ, ಮಹಿಳೆಯರ ವಿಭಾಗದ ರೀ ಕರ್ವ್
ಟೋಕಿಯಾ 2020ರಲ್ಲಿ ಮೂವರು ಪುರುಷರು ತಂಡವಾಗಿಯೂ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ.
ಅಥ್ಲೆಟಿಕ್ಸ್
ಒಲಿಂಪಿಕ್ನ ಅಥ್ಲೆಟಿಕ್ ವಿಭಾಗದಲ್ಲಿ ಭಾರತ ಎಂದಿಗೂ ಭರ್ಜರಿ ಪ್ರದರ್ಶನವನ್ನ ತೋರಿಲ್ಲ. ಆದರೆ ಈ ಬಾರಿ ಅಥ್ಲೀಟ್ಗಳಾಗಿ ನೀರಜ್ ಚೋಪ್ರಾ ಹಾಗೂ ಶಿವಪಾಲ್ ಸಿಂಗ್ ಭಾಗಿಯಾಗಿದ್ದು ಈ ಭಾರಿ ಭಾರತ ಕೂಡ ಸಾಧನೆ ಮಾಡಬಹುದು ಎಂಬ ಭರವಸೆ ಮೂಡಿದೆ.
4×400 ಮಿಶ್ರ ರಿಲೆಯಲ್ಲಿ ಈ ಬಾರಿ ಭಾರತ ಕೂಡ ಸ್ಪರ್ಧೆ ಮಾಡಲಾಗಿದ್ದು ಏಷಿಯನ್ ಚಿನ್ನದ ಪದಕ ವಿಜೇತರಾದ ಮುಹಮ್ಮದ್ ಅನಸ್ ಭಾಗಿಯಾಗಲಿದ್ದಾರೆ. ಕೆ.ಟಿ. ಇರ್ಫಾನ್ 2019ರ ಮಾರ್ಚ್ ತಿಂಗಳಲ್ಲಿ 2020ರ ಒಲಿಂಪಿಕ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಕ್ರೀಡಾಪಟು ಎಂಬ ಕೀರ್ತಿ ಸಂಪಾದಿಸಿದ್ದರು. ಅದೇ ರೀತಿ ಭಾರತದ ದ್ಯುತಿ ಚಂದ್ ಕೂಡ ತಮ್ಮ ಎರಡನೇ ಒಲಿಂಪಿಕ್ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.
ಕೆ.ಟಿ. ಇರ್ಫಾನ್ – 20 ಕಿಮಿ ರೇಸ್ ವಾಕಿಂಗ್
ಸಂದೀಪ್ ಕುಮಾರ್ – ಪುರುಷರ 20 ಕಿಮೀ ರೇಸ್ ವಾಕಿಂಗ್
ರಾಹುಲ್ ರೋಹಿಲಾ – ಪುರುಷರ 20 ಕಿಮೀ ರೇಸ್ ವಾಕಿಂಗ್
ಗುರುಪ್ರೀತ್ ಸಿಂಗ್ – ಪುರುಷರ 50 ಕಿಮೀ ರೇಸ್ ವಾಕಿಂಗ್
ಭಾವನಾ ಜಾಟ್ – ಮಹಿಳೆಯರ 20 ಕಿಮೀ ರೇಸ್ ವಾಕಿಂಗ್
ಪ್ರಿಯಾಂಕಾ ಗೋಸ್ವಾಮಿ – ಮಹಿಳೆಯರ 20 ಕಿಮೀ ರೇಸ್ ವಾಕಿಂಗ್
ಅವಿನಾಶ್ ಸಾಬ್ಲೆ – ಪುರುಷರ 3000 ಮೀ ಓಟ
ಮುರುಳಿ ಶ್ರೀಶಂಕರ್ – ಪುರುಷರ ಉದ್ದ ಜಿಗಿತ
ಎಂಪಿ ಜಬೀರ್- 400 ಮೀ ಹರ್ಡಲ್ಸ್
ನೀರಜ್ ಚೋಪ್ರಾ- ಪುರುಷರ ಜಾವಲಿನ್ ಎಸೆತ
ಶಿವಪಾಲ್ ಸಿಂಗ್ – ಪುರುಷರ ಜಾವಲಿನ್ ಎಸೆತ
ಅನ್ನು ರಾಣಿ – ಮಹಿಳೆಯರ ಜಾವಲಿನ್ ಎಸೆತ
ತಜೀಂದರ್ಪಾಲ್ ಸಿಂಗ್ – ಪುರುಷರ ಗುಂಡು ಎಸೆತ
ದ್ಯುತಿ ಚಂದ್ – ಮಹಿಳೆಯರ 100 ಮೀ ಹಾಗೂ 200 ಮೀ ಓಟ
ಕಮಲ್ಪ್ರೀತ್ ಕೌರ್ – ಮಹಿಳೆಯರ ಚಕ್ರ ಎಸೆತ
ಸೀಮಾ ಪುನಿಯಾ – ಮಹಿಳೆಯರ ಚಕ್ರ ಎಸೆತ
ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗಿಯಾಗಲಿದ್ದು, ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಬ್ಯಾಡ್ಮಿಂಟನ್ ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಸಾಯಿ ಪ್ರಣೀತ್ ಹಾಗೂ ಸಾತ್ವಿಕ್ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಡಬಲ್ಸ್ನಲ್ಲಿ ಕಣಕ್ಕೆ ಇಳಿಯಲಿದ್ದಾರೆ.
ಪಿವಿ ಸಿಂಧು – ಮಹಿಳಾ ಸಿಂಗಲ್ಸ್
ಬಿ. ಸಾಯಿ ಪ್ರಣೀತ್ – ಪುರುಷರ ಸಿಂಗಲ್ಸ್
ಸಾತ್ವಿಕ್ರಾಜ್ ರಾಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ – ಪುರುಷರ ಡಬಲ್ಸ್
ಬಾಕ್ಸಿಂಗ್ ವಿಭಾಗ :
ವಿಕಾಸ್ ಕೃಷ್ಣನ್ – 69 ಕೆಜಿ, ಪುರುಷರ ವಿಭಾಗ
ಲೊವ್ಲಿನಾ ಬೊರ್ಗೊಹೈನ್ – 69 ಕೆಜಿ, ಮಹಿಳೆಯರ ವಿಭಾಗ
ಆಶಿಷ್ ಕುಮಾರ್ – 75 ಕೆಜಿ, ಪುರುಷರ ವಿಭಾಗ
ಪೂಜಾ ರಾಣಿ – 75 ಕೆಜಿ, ಮಹಿಳೆಯರ ವಿಭಾಗ
ಸತೀಶ್ ಕುಮಾರ್ – 91 ಕೆಜಿ, ಪುರುಷರ ವಿಭಾಗ
ಮೇರಿ ಕೋಮ್ – 51 ಕೆಜಿ, ಮಹಿಳೆಯರ ವಿಭಾಗ
ಅಮಿತ್ ಪಂಘಲ್ – 52 ಕೆಜಿ, ಪುರುಷರ ವಿಭಾಗ
ಮನೀಶ್ ಕೌಶಿಕ್ – 63 ಕೆಜಿ, ಪುರುಷರ ವಿಭಾಗ
ಸಿಮ್ರಾನ್ ಜಿತ್ ಕೌರ್- 60 ಕೆಜಿ, ಮಹಿಳೆಯರ ವಿಭಾಗ
ಕುದುರೆ ಸವಾರಿ :
ಕಳೆದ 20 ವರ್ಷಗಳ ಭಾರತದ ಇತಿಹಾಸದಲ್ಲಿ ಅಶ್ವಾರೋಹಣ ವಿಭಾಗದಲ್ಲಿ ಆಯ್ಕೆಯಾದ ಮೊದಲ ಆಟಗಾರ ಎಂಬ ಕೀರ್ತಿಗೆ ಫೌವಾದ್ ಮಿರ್ಜಾ ಪಾತ್ರರಾಗಿದ್ದಾರೆ.
ಫೆನ್ಸಿಂಗ್ (ಕತ್ತಿ ವರಸೆ)
ಒಲಿಂಪಿಕ್ನ ಈ ವಿಭಾಗದಲ್ಲಿ ಆಯ್ಕೆಯಾದ ಭಾರತದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭವಾನಿ ದೇವಿ ಪಾತ್ರರಾಗಿದ್ದಾರೆ.
ಗಾಲ್ಫ್
ಅನಿರ್ಬನ್ ಲಹರಿ ಹಾಗೂ ಉದಯನ್ ಮಾನೆ – ಪುರುಷರ ವಿಭಾಗ
ಅದಿತಿ ಅಶೋಕ್ – ಮಹಿಳೆಯರ ವಿಭಾಗ
ಜಿಮ್ನಾಸ್ಟಿಕ್
ಪ್ರಣತಿ ನಾಯಕ್ ಒಲಿಂಪಿಕ್ನಲ್ಲಿ ಭಾರತವನ್ನ ಪ್ರತಿನಿಧಿಸುತ್ತಿರುವ 2ನೇ ಕ್ರೀಡಾಪಟು ಆಗಿದ್ದಾರೆ.
ಹಾಕಿ
ಪುರುಷರ ರಾಷ್ಟ್ರೀಯ ತಂಡ
ಮಹಿಳೆಯರ ರಾಷ್ಟ್ರೀಯ ತಂಡ
ಭಾರತೀಯ ಪುರುಷರ ಹಾಕಿ ತಂಡಕ್ಕೆ ಇದು 20ನೇ ಒಲಿಂಪಿಕ್ ಪಂದ್ಯಾವಳಿ ಆಗಿದ್ದರೆ ಮಹಿಳಾ ತಂಡಕ್ಕೆ ಮೂರನೇ ಒಲಿಂಪಿಕ್ ಹಾಕಿ ಪಂದ್ಯವಾಗಿದೆ. ಪುರುಷರ ಹಾಕಿ ತಂಡವನ್ನ ಮನ್ಪ್ರೀತ್ ಸಿಂಗ್ ಹಾಗೂ ಮಹಿಳೆಯರ ಹಾಕಿ ತಂಡಕ್ಕೆ ರಾಣಿ ರಾಮಪಾಲ್ ನಾಯಕರಾಗಿದ್ದಾರೆ.
ಜುಡೋ
ಜುಡೋದಲ್ಲಿ ಭಾರತದ ಏಕೈಕ ಆಟಗಾರ್ತಿ ಸುಶೀಲಾ ದೇವಿ ಲಿಕಂಬಮ್ ಭಾಗಿಯಾಗಲಿದ್ದಾರೆ.
ರೋಯಿಂಗ್ : ಅರ್ಜುನ್ ಜಾಟ್ ಹಾಗೂ ಅರವಿಂದ್ ಸಿಂಗ್
ನೌಕಾಯಾನ :
ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಈ ವಿಭಾಗದಲ್ಲಿ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ಕೀರ್ತಿಗೆ ನೇತ್ರಾ ಕುಮಾರನ್ ಪಾತ್ರರಾಗಿದ್ದಾರೆ. ನೇತ್ರಾ ಕುಮಾರನ್ ಜೊತೆಗೆ ಇನ್ನು ಮೂವರು ಆಟಗಾರರು ನೌಕಾಯಾನದಲ್ಲಿ ಭಾಗಿಯಾಗಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತವು ಒಂದಕ್ಕಿಂತ ಹೆಚ್ಚು ನೌಕಾಯಾನ ಸ್ಪರ್ಧೆಯಲ್ಲಿ ಭಾಗಿಯಾಗಲಿದೆ. ಲೇಸರ್ ರೇಡಿಯಲ್, ಲೇಸರ್ ಸ್ಟಾಂಡರ್ಡ್ ಹಾಗೂ 49erನಲ್ಲಿ ಭಾರತವು ಸ್ಪರ್ಧಿಸಲಿದೆ. ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ನ ನೌಕಾಯಾನ ಸರ್ಧೆಯಲ್ಲಿ 2ಕ್ಕಿಂತ ಹೆಚ್ಚು ಆಟಗಾರರು ಸ್ಪರ್ಧೆಯಲ್ಲಿದ್ದಾರೆ.
ನೇತ್ರಾ ಕುಮಾರನ್ – ಲೇಸರ್ ರೇಡಿಯಲ್
ವಿಷ್ಣು ಶರವಣನ್ – ಲೇಸರ್ ಸ್ಟಾಂಡರ್ಡ್
ಕೆವಿ ಗಣಪತಿ ಹಾಗೂ ವರುಣ್ ಠಾಕೂರ್ – 49 er
ಶೂಟಿಂಗ್ :
ಅಂಜುಮ್ ಮೌಡ್ಗಿಲ್ – 10 ಮೀ, ಮಹಿಳೆಯರ ಏರ್ ರೈಫಲ್
ಅಪೂರ್ವಿ ಚಂಡೇಲಾ – 10 ಮೀ, ಮಹಿಳೆಯರ ಏರ್ ರೈಫಲ್
ದಿವ್ಯಾಂಶ್ ಸಿಂಗ್ ಪಾನ್ವರ್ – 10 ಮೀ, ಪುರುಷರ ಏರ್ ರೈಫಲ್
ದೀಪಕ್ ಕುಮಾರ್ – 10 ಮೀ, ಪುರುಷರ ಏರ್ ರೈಫಲ್
ತೇಜಸ್ವಿನಿ ಸಾವಂತ್ – 50 ಮೀ, ಮಹಿಳೆಯರ ರೈಫಲ್ 3 ಪೊಸಿಷನ್
ಸಂಜೀವ್ ರಜಪೂತ್ – 50 ಮೀ, ಪುರುಷರ ರೈಫಲ್
ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್ – 50 ಮೀ, ಪುರುಷರ ರೈಫಲ್
ಮನು ಭಾಕರ್ – 10 ಮೀ, ಪುರುಷರ ಏರ್ ಪಿಸ್ತೂಲ್
ಯಶಸ್ವಿನಿ ಸಿಂಗ್ ದೇಸ್ವಾಲ್ – 10 ಮೀ ಮಹಿಳೆಯರ ಏರ್ ಪಿಸ್ತೂಲ್
ಸೌರಭ್ ಚೌಧರಿ – 10 ಮೀ ಪುರುಷರ ಏರ್ ಪಿಸ್ತೂಲ್
ಅಭಿಷೇಕ್ ವರ್ಮಾ – 10 ಮೀ ಪುರುಷರ ಏರ್ ಪಿಸ್ತೂಲ್
ರಾಹಿ ಸರ್ನಬಾಟ್ – 25 ಮೀಟರ್ ಮಹಿಳೆಯರ ಪಿಸ್ತೂಲ್
ಚಿಂಕಿ ಯಾದವ್ – 25 ಮೀಟರ್ ಮಹಿಳೆಯರ ಪಿಸ್ತೂಲ್
ಅಂಗಾದ್ ವೀರ್ ಸಿಂಗ್ ಬಾಜ್ವಾ – ಪುರುಷರ ಸ್ಕೀಟ್
ಮೈರಾಜ್ ಅಹಮದ್ ಖಾನ್ – ಪುರುಷರ ಸ್ಕೀಟ್
ಈಜು :
ಸಂಜನ್ ಪ್ರಕಾಶ್ – 200 ಮೀಟರ್ ಬಟರ್ಫ್ಲೈ
ಶ್ರೀಹರಿ ನಟರಾಜ್ – 100 ಮೀಟರ್ ಬ್ಯಾಕ್ಸ್ಟ್ರೋಕ್
ಮಾನಾ ಪಟೇಲ್ – 100 ಮೀ. ಬ್ಯಾಕ್ಸ್ಟ್ರೋಕ್
ಟೇಬಲ್ ಟೆನ್ನಿಸ್ :
ಶರತ್ ಕಮಲ್
ಸಥ್ಯನ್ ಗಣೇಶ್
ಸುತೀರ್ಥ ಮುಖರ್ಜಿ
ಮನಿಕಾ ಬಾಥ್ರಾ
ಟೆನ್ನಿಸ್ :
1992ರಿಂದ ಒಲಿಂಪಿಕ್ ಗೇಮ್ಸ್ನಲ್ಲಿ ಯಾವುದೇ ಪುರುಷ ಟೆನ್ನಿಸ್ ಆಟಗಾರ ಸ್ಪರ್ಧೆಯಲ್ಲಿ ಭಾಗಿಯಾಗಿಲ್ಲ. ರ್ಯಾಕಿಂಗ್ ಆಧಾರದದಲ್ಲಿ ಸಾನಿಯಾ ಮಿರ್ಜಾ ಮಾತ್ರ ಟೋಕಿಯೋ ಒಲಿಂಪಿಕ್ನಲ್ಲಿ ಸ್ಥಾನ ಪಡೆದಿದ್ದಾರೆ. ಸಾನಿಯಾ – ಅಂಕಿತಾ ರೈನಾರನ್ನ ಮಹಿಳೆಯರ ಡಬಲ್ಸ್ಗೆ ಆಯ್ಕೆ ಮಾಡಿಕೊಂಡಿದ್ದಾರೆ.
ವೇಯ್ಟ್ಲಿಫ್ಟಿಂಗ್ :
ಮೀರಾಬಾಯಿ ಚನು ವೇಯ್ಟ್ಲಿಫ್ಟಿಂಗ್ ವಿಭಾಗದಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ.
ಕುಸ್ತಿ :
ಸೀಮಾ ಬಿಸ್ಲಾ – 50 ಕೆಜಿ, ಮಹಿಳಾ ಫ್ರೀಸ್ಟೈಲ್
ವಿನೇಶ್ ಪೋಗಟ್ – 52 ಕೆಜಿ ಮಹಿಳಾ ಫ್ರೀಸ್ಟೈಲ್
ಅಂಶು ಮಲಿಕ್ – 57 ಕೆಜಿ ಮಹಿಳಾ ಫ್ರೀಸ್ಟೈ;್
ಸೋನಮ್ ಮಲಿಕ್ – 62 ಕೆಜಿ ಮಹಿಳಾ ಫ್ರೀ ಸ್ಟೈಲ್
ರವಿಕುಮಾರ್ ದಹಿಯಾ – 57 ಕೆಜಿ ಪುರುಷರ ಫ್ರೀ ಸ್ಟೈಲ್
ಭಜರಂಗ್ ಪುನಿಯಾ – ಪುರುಷರ ಫ್ರೀ ಸ್ಟೈಲ್, 65 ಕೆಜಿ
ದೀಪಕ್ ಪುನಿಯಾ – 86 ಕೆಜಿ ಪುರುಷರ ಫ್ರೀಸ್ಟೈಲ್