alex Certify ಉತ್ತರ ಪ್ರದೇಶದ ಗ್ರಾಮವೊಂದರಿಂದ ನಾಪತ್ತೆಯಾಗಿದ್ದ ಮೂರ್ತಿ ಬ್ರಿಟನ್‌ನಲ್ಲಿ ಪತ್ತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶದ ಗ್ರಾಮವೊಂದರಿಂದ ನಾಪತ್ತೆಯಾಗಿದ್ದ ಮೂರ್ತಿ ಬ್ರಿಟನ್‌ನಲ್ಲಿ ಪತ್ತೆ….!

ಉತ್ತರ ಪ್ರದೇಶದ ಲೋಖಾರಿ ಗ್ರಾಮದ ದೇವಸ್ಥಾನದಿಂದ 40 ವರ್ಷಗಳ ಹಿಂದೆ ಕದಿಯಲಾಗಿದ್ದ ಯೋಗಿಣಿ ದೇವಿಯ ಮೂರ್ತಿ ಬಿಟನ್‌ನ ಗ್ರಾಮವೊಂದರ ಮನೆಯೊಂದರಲ್ಲಿ ಪತ್ತೆಯಾಗಿದ್ದು, ಶೀಘ್ರವೇ ಭಾರತಕ್ಕೆ ಮರಳಿ ಬರಲಿದೆ.

ಹಿಂದೂ ಧರ್ಮದಲ್ಲಿ ಹೆಣ್ಣಿನ ಪೂಜೆಯ ಸಂಬಂಧ ಮಹತ್ವದ ಪಾತ್ರ ಹೊಂದಿರುವ ಯೋಗಿಣಿಯ ಈ ಮೂರ್ತಿಯ 8ನೇ ಶತಮಾನಕ್ಕೆ ಸೇರಿದ್ದು, ಬಂಡಾ ಜಿಲ್ಲೆಯ ಲೋಖಾರಿ ಗ್ರಾಮದಿಂದ 1980ರ ದಶಕದಲ್ಲಿ ಕಳುವಾಗಿತ್ತು.

ಪ್ರಾಚೀನ ಕಾಲದ ಈ ಕಲಾಕೃತಿಯನ್ನು ಮರಳಿ ಭಾರತಕ್ಕೆ ಕಳುಹಿಸಲು ಅಗತ್ಯವಿರುವ ಎಲ್ಲಾ ಔಪಚಾರಿಕತೆಗಳನ್ನು ಪೂರೈಸುತ್ತಿರುವುದಾಗಿ ಲಂಡನ್‌ನಲ್ಲಿರುವ ಭಾರತದ ರಾಯಭಾರ ಕಾರ್ಯಾಲಯ ಖಾತ್ರಿ ಪಡಿಸಿದೆ. ಮುಂದಿನ ಕೆಲ ತಿಂಗಳಲ್ಲಿ ಮೂರ್ತಿ ಭಾರತಕ್ಕೆ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...