ಪಾರ್ಲರ್ ಗೆ ಹೋಗದೆ ಹೆಚ್ಚು ಹಣ ಖರ್ಚು ಮಾಡದೇ ಮನೆಯಲ್ಲೇ ಉಗುರುಗಳನ್ನು ಅಂದಗಾಣಿಸುವುದು ಹೇಗೆ?
ಬೀಟ್ ರೂಟ್ ಮತ್ತಿತರ ಕೈಗೆ ಬಣ್ಣ ಅಂಟಿಕೊಳ್ಳುವ ತರಕಾರಿಗಳನ್ನು ಹೆಚ್ಚುವಾಗ ಗ್ಲೌಸ್ ಹಾಕಿಕೊಳ್ಳಿ. ಇಲ್ಲವಾದರೆ ಉಗುರಿನ ಸಂದಿಯಲ್ಲಿ ಬಣ್ಣ ಅಂಟಿಕೊಳ್ಳುತ್ತದೆ.
ಸತ್ತವರ ಹೆಸರಲ್ಲಿ ವಿಮೆ ಮಾಡಿ ಕಳ್ಳಾಟವಾಡಿದ್ದ ಎಲ್ಐಸಿ ಏಜೆಂಟ್ ಅರೆಸ್ಟ್
ಕೆಲಸ ಮುಗಿದ ನಂತರ ಕೈತೊಳೆಯುವಾಗ ಅತಿಯಾದ ತಣ್ಣನೆಯ ಅಥವಾ ಅತಿಯಾದ ಬಿಸಿ ನೀರನ್ನು ಬಳಕೆ ಮಾಡಬೇಡಿ. ಬೆಚ್ಚಗಿನ ನೀರಿನಿಂದ ತೊಳೆದು, ಹ್ಯಾಂಡ್ ಕ್ರೀಮ್ ಹಚ್ಚಿರಿ.
ಉಗುರು ಬಣ್ಣದ ನೈಲ್ ಪಾಲಿಶ್ ಹಚ್ಚುವುದರಿಂದ ಉಗುರುಗಳು ಹಾಳಾಗುವುದಿಲ್ಲ. ಬದಲಾಗಿ ಉಗುರಿನ ಅಂದ ಮತ್ತಷ್ಟು ಹೆಚ್ಚುತ್ತದೆ. ಉಗುರು ಬಣ್ಣ ಖರೀದಿ ವೇಳೆ ಉತ್ತಮ ಬ್ರ್ಯಾಂಡ್ ಅನ್ನೇ ಆಯ್ಕೆ ಮಾಡಿ.
ನಟ ಸೋನು ಸೂದ್ ಗಾಗಿ ಮತ್ತೊಂದು ದೇಗುಲ ನಿರ್ಮಾಣ
ಉಗುರಿಗೆ ಬಣ್ಣ ಹಚ್ಚುವ ವೇಳೆ ಮೊದಲಿಗೆ ಬೇಸ್ ಕೋಟ್ ಹಾಕಿ. ಇದು ಉಗುರುಗಳು ಡ್ಯಾಮೇಜ್ ಆಗಿದ್ದರೆ, ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ ಅದನ್ನು ನಿವಾರಿಸುತ್ತದೆ.