ನಿರಾಶ್ರಿತರಿಗೆ ಹತ್ತಿರದ ಸಹಾಯ ಸ್ಥಳವನ್ನು ಹುಡುಕಲು ಅಪ್ಲಿಕೇಶನ್ ಇಡೀ ಪ್ರಪಂಚದ ನಕ್ಷೆಯನ್ನು ಹೊಂದಿದೆ.
ರಾಷ್ಟ್ರೀಯ ಐಡಿ ಆಧಾರಿತ ಪರಿಶೀಲನಾ ಸೌಲಭ್ಯಗಳು, ಆಹಾರ, ಉಳಿದುಕೊಳ್ಳಲು ಸುರಕ್ಷಿತ ಸ್ಥಳಗಳು ಮತ್ತು ಪ್ರಪಂಚದಾದ್ಯಂತ ಔಷಧಿಗಳಂತಹ ಅವಶ್ಯಕತೆಗಳನ್ನು ಪೂರೈಸಲು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಅಗತ್ಯವಿರುವ ಯಾರಾದರೂ ಕೇವಲ ಎರಡು ಕ್ಲಿಕ್‌ಗಳಲ್ಲಿ ಅಗತ್ಯವಿರುವ ಸಹಾಯವನ್ನು ಪಡೆಯಬಹುದು. ಹಾಗೂ ಈ ಅಪ್ಲಿಕೇಶನ್ 12 ಭಾಷೆಗಳಲ್ಲಿ ಅನುವಾದಿಸುತ್ತದೆ.
ತೇಜಸ್ ತಂದೆ ಜಿ.ವಿ.ರವಿಶಂಕರ್ ಅವರು ತಮ್ಮ ಪುತ್ರನ ಸಾಧನೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಮಗನ ಯಶಸ್ಸನ್ನು ಶ್ಲಾಘಿಸಿದ್ದಾರೆ.
Launching Refuge – To help those displaced from their homes in Ukraine
Refuge is where individuals offering help connect with those who require help.