alex Certify ಈ ವಿಚಾರದಲ್ಲಿ ಮಹಿಳೆಯರು ಹಾಗೂ ಪುರುಷರಿಗಿದೆ ಸಮಾನ ʼಆಸಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಚಾರದಲ್ಲಿ ಮಹಿಳೆಯರು ಹಾಗೂ ಪುರುಷರಿಗಿದೆ ಸಮಾನ ʼಆಸಕ್ತಿ

ಸೌಂದರ್ಯವರ್ಧಕಗಳ ವಿಚಾರ ಅಂದರೆ ಅದು ಕೇವಲ ಮಹಿಳೆಯರಿಗೆ ಮಾತ್ರ ಆಸಕ್ತಿ ಇರುವ ಉತ್ಪನ್ನಗಳು ಎಂಬ ಮೂಢನಂಬಿಕೆ ಅನೇಕರಲ್ಲಿದೆ. ಆದರೆ ಇಂತಹ ಯೋಚನೆಗೆ ಬ್ರೇಕ್​ ಹಾಕುವ ವಿಚಾರವೊಂದು ಅಧ್ಯಯನದಲ್ಲಿ ಬಯಲಾಗಿದೆ.

ಭಾರತೀಯ ಪುರುಷರು ಹಾಗೂ ಮಹಿಳೆಯರು ಸೌಂದರ್ಯವರ್ಧಕ ವಿಚಾರದಲ್ಲಿ ಸಮಾನ ಆಸಕ್ತಿ ಹೊಂದಿದ್ದಾರಂತೆ. ಹಾಗೂ ಪ್ರತಿ ತಿಂಗಳು ಸರಾಸರಿ 9 ಸೌಂದರ್ಯವರ್ಧಕಗಳನ್ನ ಖರೀದಿ ಮಾಡುತ್ತಾರಂತೆ.

ಈಗಿನ ಯುಗದಲ್ಲಿ ಅನೇಕರು ಸೌಂದರ್ಯ ಸಂಬಂಧಿ ಸಲಹೆ ಹಾಗೂ ಸ್ಪೂರ್ತಿ ಪಡೆಯೋದಕ್ಕಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡುತ್ತಾ ಇರುತ್ತಾರೆ. 10ರಲ್ಲಿ ಒಂಬತ್ತು ಮಂದಿ ಸಾಮಾಜಿಕ ಜಾಲತಾಣಗಳಿಂದ ಸ್ಪೂರ್ತಿ ಪಡೆಯುತ್ತಾರೆ.

56 ಶೇಕಡಾದಷ್ಟು ಜನರು ಸೌಂದರ್ಯವರ್ಧಕಗಳ ಬಗ್ಗೆ ಮಾಹಿತಿಗಾಗಿ ಯೂಟ್ಯೂಬ್​ನಲ್ಲಿ ಹುಡುಕಾಡುತ್ತಾರೆ. ಆದರೆ ಮೂವತ್ತು ಪ್ರತಿಶತದಷ್ಟು ಮಂದಿ ಗೂಗಲ್​ ಸರ್ಚ್ ಹಾಗೂ ಇ ಕಾಮರ್ಸ್​ ವೆಬ್​ಸೈಟ್​ಗಳಲ್ಲಿ ಹುಡುಕಾಟ ನಡೆಸುತ್ತಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...