ರವಿಶಾಸ್ತ್ರಿ ಅವರು ನೀಲಿ ಬಣ್ಣದ ಬ್ಲಿಂಗಿ ಜಾಕೆಟ್ ಮತ್ತು ಚಿನ್ನದ ಸರವನ್ನು ಧರಿಸಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ತನ್ನ ಕುಟುಂಬ ಮುಂಬೈನಲ್ಲಿ ವಾಸಿಸುತ್ತಿದೆ. ಹಾಗೂ ತಾನು ಈ ಕ್ಷಣದಲ್ಲಿ ವಾಸಿಸುತ್ತಿದ್ದೇನೆ ಎಂದು ಶಾಸ್ತ್ರಿ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.
ಈ ಪೋಸ್ಟ್ ಶೀಘ್ರದಲ್ಲಿ ನೆಟ್ಟಿಗರ ಗಮನಸೆಳೆದಿದ್ದು, 47 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳನ್ನು ಗಳಿಸಿದ್ದು, ಮತ್ತಷ್ಟು ಹೆಚ್ಚುತ್ತಿದೆ. ನೆಟ್ಟಿಗರು ಶಾಸ್ತ್ರಿ ಅವರ ಈ ಫೋಟೋವನ್ನು ಕಂಡು ವಿನೋದಗೊಂಡಿದ್ದಾರೆ. ಕಾಮೆಂಟ್ ಬಾಕ್ಸ್ನಲ್ಲಿ ಅನೇಕ ತಮಾಷೆಯ ಹೋಲಿಕೆಗಳನ್ನು ಹಂಚಿಕೊಂಡಿದ್ದಾರೆ. ಭಾರತದ ಮಾಜಿ ಕೋಚ್ ರವಿಶಾಸ್ತ್ರಿಗೆ ವಯಸ್ಸಾದಂತೆ ಕಾಣುತ್ತಿಲ್ಲ. ಅವರ ವರ್ಚಸ್ಸು ಇನ್ನೂ ಹಾಗೆಯೇ ಇದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
https://twitter.com/DareToSarcasm/status/1527558127482454016?ref_src=twsrc%5Etfw%7Ctwcamp%5Etweetembed%7Ctwterm%5E1527558127482454016%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fravi-shastri-likes-to-live-in-the-moment-and-so-does-twitter-best-jokes-and-memes-1951959-2022-05-20