
ಕ್ರಿಸ್ಮಸ್ ಸೇರಿದಂತೆ ಏಳು ರಜೆಗಳು ಈ ತಿಂಗಳಿನಲ್ಲಿ ಬ್ಯಾಂಕುಗಳಿಗೆ ಇವೆ. ರಾಜ್ಯ ನಿರ್ದಿಷ್ಟ, ಧಾರ್ಮಿಕ ಹಾಗೂ ಹಬ್ಬಗಳೆಂಬ ಮೂರು ವರ್ಗಗಳಾಗಿ ರಜೆಗಳನ್ನು ನಿಗದಿಪಡಿಸಲಾಗಿದೆ.
ಆದರೆ ಈ ರಜೆಗಳು ಆಯಾ ರಾಜ್ಯಗಳ ಪರಿಸ್ಥಿತಿಗಳನ್ನು ಆಧರಿಸಿ ಇರುವುದರಿಂದ ನೀವು ಅಷ್ಟಾಗಿ ಚಿಂತಿಸಬೇಕಿಲ್ಲ.
ಡಿಸೆಂಬರ್ ತಿಂಗಳ ರಜೆಗಳ ಸಂಪೂರ್ಣ ಪಟ್ಟಿ ಇಂತಿದೆ:
ಡಿಸೆಂಬರ್ 3: ಫೀಸ್ಟ್ ಆಫ್ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ – ಗೋವಾ
ಡಿಸೆಂಬರ್ 18: ಯೂ ಸೋಸೋ ಥಾಮ್ನ ಪುಣ್ಯತಿಥಿ – ಶಿಲ್ಲಾಂಗ್
ಡಿಸೆಂಬರ್ 24: ಕ್ರಿಸ್ಮಸ್ ಹಿಂದಿನ ದಿನ – ಐಜ಼ಾಲ್, ಶಿಲ್ಲಾಂಗ್
ಡಿಸೆಂಬರ್ 25: ಕ್ರಿಸ್ಮಸ್
ಡಿಸೆಂಬರ್ 27: ಕ್ರಿಸ್ಮಸ್ – ಐಜ಼ಾಲ್
ಡಿಸೆಂಬರ್ 30: ಯೂ ಕಿಯಾಂಗ್ ನಂಗ್ಬಾಗ್ – ಶಿಲ್ಲಾಂಗ್
ಡಿಸೆಂಬರ್ 31: ಹೊಸ ವರ್ಷದ ಹಿಂದಿನ ದಿನ – ಐಜ಼ಾಲ್
ಇನ್ನುಳಿದಂತೆ ಭಾನುವಾರಗಳು ಹಾಗೂ ಎರಡನೇ ಶನಿವಾರದಂದು ಬ್ಯಾಂಕುಗಳು ರಜೆ ಇರಲಿವೆ.