alex Certify ಇಲ್ಲಿದೆ ಚುನಾವಣೆ ನಡೆಯಲಿರುವ ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳ ಸಂಪೂರ್ಣ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಚುನಾವಣೆ ನಡೆಯಲಿರುವ ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳ ಸಂಪೂರ್ಣ ಪಟ್ಟಿ

ರಾಜ್ಯ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ಘೋಷಿಸಲಾಗಿದ್ದು, ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರ ಬೀಳಲಿದೆ.  ಚುನಾವಣೆ ನಡೆಯಲಿರುವ 224 ಕ್ಷೇತ್ರಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

1 ನಿಪ್ಪಾಣಿ
2 ಚಿಕ್ಕೋಡಿ-ಸದಲಗಾ
3 ಅಥಣಿ
4 ಕಾಗವಾಡ
5 ಕುಡಚಿ
6 ರಾಯಭಾಗ
7 ಹುಕ್ಕೇರಿ
8 ಅರಭಾವಿ
9 ಗೋಕಾಕ
10 ಯಮಕನಮರಡಿ
11 ಬೆಳಗಾವಿ ಉತ್ತರ
12 ಬೆಳಗಾವಿ ದಕ್ಷಿಣ
13 ಬೆಳಗಾವಿ ಗ್ರಾಮಾಂತರ
14 ಖಾನಾಪೂರ
15 ಕಿತ್ತೂರು
16 ಬೈಲಹೊಂಗಲ
17 ಸವದತ್ತಿ ಯಲ್ಲಮ್ಮ
18 ರಾಮದುರ್ಗ

19 ಮುಧೋಳ
20 ತೇರದಾಳ
21 ಜಮಖಂಡಿ
22 ಬೀಳಗಿ
23 ಬಾದಾಮಿ
24 ಬಾಗಲಕೋಟೆ
25 ಹುನಗುಂದ

26 ಮುದ್ದೇಬಿಹಾಳ
27 ದೇವರ ಹಿಪ್ಪರಗಿ
28 ಬಸವನ ಬಾಗೇವಾಡಿ
29 ಬಬಲೇಶ್ವರ್‌
30 ವಿಜಾಪೂರ ನಗರ
31 ನಾಗಠಾಣ
32 ಇಂಡಿ
33 ಸಿಂಧಗಿ

34 ಅಫಜಲಪೂರ
35 ಜೇವರ್ಗಿ
36 ಚಿತ್ತಾಪೂರ
37 ಸೇಡಂ
38 ಚಿಂಚೋಳಿ
39 ಗುಲಬರ್ಗಾ ಗ್ರಾಮಾಂತರ
40 ಗುಲಬರ್ಗಾ ದಕ್ಷಿಣ
41 ಗುಲಬರ್ಗಾ ಉತ್ತರ
42 ಅಳಂದ

43 ಬಸವಕಲ್ಯಾಣ
44 ಹುಮನಾಬಾದ
45 ಬೀದರ್‌ ದಕ್ಷಿಣ
46 ಬೀದರ್‌
47 ಭಾಲ್ಕಿ
48 ಔರಾದ

49 ರಾಯಚೂರು ಗ್ರಾಮಾಂತರ
50 ರಾಯಚೂರು
51 ಮಾನ್ವಿ
52 ದೇವದುರ್ಗ
53 ಲಿಂಗಸುಗೂರು
54 ಸಿಂಧನೂರು
55 ಮಸ್ಕಿ

56 ಕುಷ್ಟಗಿ
57 ಕನಕಗಿರಿ
58 ಗಂಗಾವತಿ
59 ಯಲಬುರ್ಗಾ
60 ಕೊಪ್ಪಳ

61 ಶಿರಹಟ್ಟಿ
62 ಗದಗ
63 ರೋಣ
64 ನರಗುಂದ

65 ನವಲಗುಂದ
66 ಕುಂದಗೋಳ
67 ಧಾರವಾಡ
68 ಹುಬ್ಬಳ್ಳಿ – ಧಾರವಾಡ -ಪೂರ್ವ
69 ಹುಬ್ಬಳ್ಳಿ-ಧಾರವಾಡ ಕೇಂದ್ರ
70 ಹುಬ್ಬಳ್ಳಿ-ಧಾರವಾಡ-ಪಶ್ಚಿಮ
71 ಕಲಘಟಗಿ

72 ಹಳಿಯಾಳ
73 ಕಾರವಾರ
74 ಕುಮಟಾ
75 ಭಟ್ಕಳ
76 ಸಿರ್ಸಿ
77 ಯಲ್ಲಾಪುರ

78 ಹಾನಗಲ್
79 ಶಿಗ್ಗಾಂವ
80 ಹಾವೇರಿ
81 ಬ್ಯಾಡಗಿ
82 ಹಿರೇಕೆರೂರು
83 ರಾಣೆಬೆನ್ನೂರು

84 ಹಡಗಲಿ
85 ಹಗರಿಬೊಮ್ಮನಹಳ್ಳಿ
86 ವಿಜಯನಗರ
87 ಕಂಪ್ಲಿ
88 ಸಿರುಗುಪ್ಪ
89 ಬಳ್ಳಾರಿ
90 ಬಳ್ಳಾರಿ ನಗರ
91 ಸಂಡೂರು
92 ಕೂಡ್ಲಿಗಿ

93 ಮೊಳಕಾಲ್ಮೂರು
94 ಚಳ್ಳಕೆರೆ
95 ಚಿತ್ರದುರ್ಗ
96 ಹಿರಿಯೂರು
97 ಹೊಸದುರ್ಗ
98 ಹೊಳಲ್ಕೆರೆ

99 ಜಗಳೂರು
100 ಹರಪನಹಳ್ಳಿ
101 ಹರಿಹರ
102 ದಾವಣಗೆರೆ ಉತ್ತರ
103 ದಾವಣಗೆರೆ ದಕ್ಷಿಣ
104 ಮಾಯಕೊಂಡ
105 ಚನ್ನಗಿರಿ
106 ಹೊನ್ನಾಳಿ

107 ಶಿವಮೊಗ್ಗ ಗ್ರಾಮಾಂತರ
108 ಭದ್ರಾವತಿ
109 ಶಿವಮೊಗ್ಗ
110 ತೀರ್ಥಹಳ್ಳಿ
111 ಶಿಕಾರಿಪುರ
112 ಸೊರಬ
113 ಸಾಗರ

114 ಬೈಂದೂರು
115 ಕುಂದಾಪುರ
116 ಉಡುಪಿ
117 ಕಾಪು
118 ಕಾರ್ಕಳ

119 ಶೃಂಗೇರಿ
120 ಮೂಡಿಗೆರೆ
121 ಚಿಕ್ಕಮಗಳೂರು
122 ತರೀಕೆರೆ
123 ಕಡೂರು

124 ಚಿಕ್ಕನಾಯಕನಹಳ್ಳಿ
125 ತಿಪಟೂರು
126 ತುರುವೇಕೆರೆ
127 ಕುಣಿಗಲ್‌
128 ತುಮಕೂರು ನಗರ
129 ತುಮಕೂರು ಗ್ರಾಮಾಂತರ
130 ಕೊರಟಗೆರೆ
131 ಗುಬ್ಬಿ
132 ಶಿರಾ
133 ಪಾವಗಡ
134 ಮಧುಗಿರಿ

135 ಗೌರಿಬಿದನೂರು
136 ಬಾಗೇಪಲ್ಲಿ
137 ಚಿಕ್ಕಬಳ್ಳಾಪುರ
138 ಶಿಡ್ಲಘಟ್ಟ
139 ಚಿಂತಾಮಣಿ

140 ಶ್ರೀನಿವಾಸಪುರ
141 ಮುಳಬಾಗಿಲು
142 ಕೆ.ಜಿ.ಎಫ್‌
143 ಬಂಗಾರಪೇಟೆ
144 ಕೋಲಾರ
145 ಮಾಲೂರು

146 ಹೊಸಕೋಟೆ
147 ದೇವನಹಳ್ಳಿ
148 ದೊಡ್ಡಬಳ್ಳಾಪುರ
149 ನೆಲಮಂಗಲ

150 ಮಾಗಡಿ
151 ರಾಮನಗರಂ
152 ಕನಕಪುರ
153 ಚನ್ನಪಟ್ಟಣ

154 ಮಳವಳ್ಳಿ
155 ಮದ್ದೂರು
156 ಮೇಲುಕೋಟೆ
157 ಮಂಡ್ಯ
158 ಶ್ರೀರಂಗಪಟ್ಟಣ
159 ನಾಗಮಂಗಲ
160 ಕೆ.ಆರ್‌ .ಪೇಟೆ

161 ಶ್ರವಣಬೆಳಗೊಳ
162 ಅರಸೀಕೆರೆ
163 ಬೇಲೂರು
164 ಹಾಸನ
165 ಹೊಳೇನರಸೀಪುರ
166 ಅರಕಲಗೂಡು
167 ಸಕಲೇಶಪುರ

168 ಬೆಳ್ತಂಗಡಿ
169 ಮೂಡಬಿದ್ರಿ
170 ಮಂಗಳೂರು ನಗರ ಉತ್ತರ
171 ಮಂಗಳೂರು ನಗರ ದಕ್ಷಿಣ
172 ಮಂಗಳೂರು
173 ಬಂಟ್ವಾಳ
174 ಪುತ್ತೂರು
175 ಸುಳ್ಯ

176 ಮಡಿಕೇರಿ
177 ವೀರಾಜಪೇಟೆ

178 ಪಿರಿಯಾಪಟ್ಟಣ
179 ಕೃಷ್ಣರಾಜನಗರ
180 ಹುಣಸೂರು
181 ಹೆಗ್ಗಡದೇವನಕೋಟೆ
182 ನಂಜನಗೂಡು
183 ಚಾಮುಂಡೇಶ್ವರಿ
184 ಕೃಷ್ಣರಾಜ
185 ಚಾಮರಾಜ
186 ನರಸಿಂಹರಾಜ
187 ವರುಣ
188 ಟಿ.ನರಸೀಪುರ

189 ಹನೂರು
190 ಕೊಳ್ಳೇಗಾಲ
191 ಚಾಮರಾಜನಗರ
192 ಗುಂಡ್ಲುಪೇಟೆ

193 ಶೋರಾಪೂರ
194 ಶಹಾಪೂರ
195 ಯಾದಗಿರಿ
196 ಗುರುಮಿಟಕಲ್‌

197 ರಾಜರಾಜೇಶ್ವರಿನಗರ
198 ಶಿವಾಜಿನಗರ
190 ಶಾಂತಿನಗರ
200 ಗಾಂಧಿನಗರ
201 ರಾಜಾಜಿನಗರ
202 ಚಾಮರಾಜಪೇಟೆ
203 ಚಿಕ್ಕಪೇಟೆ
204 ಕೆ. ಆರ್. ಪುರ
205 ಮಹಾಲಕ್ಷ್ಮಿ ಬಡಾವಣೆ
206 ಮಲ್ಲೇಶ್ವರಂ
207 ಹೆಬ್ಬಾಳ
208 ಪುಲಕೇಶಿನಗರ
209 ಸರ್ವಜ್ಞ ನಗರ
210 ಸಿ.ವಿ. ರಾಮನ್ ನಗರ
211 ಗೋವಿಂದರಾಜ ನಗರ
212 ವಿಜಯನಗರ
213 ಬಸವನಗುಡಿ
214 ಪದ್ಮನಾಭನಗರ
215 ಬಿ.ಟಿ.ಎಂ ಲೇಔಟ್
216 ಜಯನಗರ
217 ಬೊಮ್ಮನಹಳ್ಳಿ
218 ಯಲಹಂಕ
219 ಬ್ಯಾಟರಾಯನಪುರ
220 ಯಶವಂತಪುರ
221 ದಾಸರಹಳ್ಳಿ
222 ಬೆಂಗಳೂರು ದಕ್ಷಿಣ
223 ಮಹದೇವಪುರ
224 ಆನೇಕಲ್

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...