alex Certify ಇಂದು ಸಂಚಾರಿ ವಿಜಯ್ ಜನ್ಮದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಸಂಚಾರಿ ವಿಜಯ್ ಜನ್ಮದಿನ

ಸ್ಯಾಂಡಲ್ ವುಡ್ ಪ್ರತಿಭಾವಂತ ನಟರಾಗಿದ್ದ ಸಂಚಾರಿ ವಿಜಯ್ ಅವರಿಗೆ ಇಂದು 38ನೇ ಜನ್ಮದಿನ ಕಳೆದ ತಿಂಗಳು ಬೈಕ್ ಅಪಘಾತದಿಂದ ಸಾವನ್ನಪ್ಪಿದ ಸಂಚಾರಿ ವಿಜಯ್ ಇಂದು ನೆನಪು ಮಾತ್ರ. ಸಂಚಾರಿ ವಿಜಯ್ 2011ರಲ್ಲಿ ‘ರಂಗಪ್ಪ ಹೋಗ್ಬಿಟ್ನಾ’ ಎಂಬ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. 2015ರಲ್ಲಿ ತೆರೆಕಂಡ ‘ನಾನು ಅವನಲ್ಲ ಅವಳು’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು ಈ ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಹಾಗೂ ಕರ್ನಾಟಕ ಸ್ಟೇಟ್ ಫಿಲಂ ಅವಾರ್ಡ್ ಕೂಡ ಪಡೆದರು.

ಸೆಂಚುರಿ ಬಾರಿಸಿದ ಗೋಲ್ಡರ್ನ್ ಗರ್ಲ್ಸ್‌ಗೆ ಹರಿದುಬಂತು ಹಾರೈಕೆ

ಸಂಚಾರಿ ವಿಜಯ್ ಇತ್ತೀಚೆಗೆ 4 ಸಿನಿಮಾಗಳಲ್ಲಿ ಅಭಿನಯಿಸಿದ್ದರು ‘ತಲೆದಂಡ’, ‘ಮೇಲೊಬ್ಬ ಮಾಯಾವಿ’ ಹಾಗೂ ‘ಪಿರಂಗಿಪುರ’ ಸೇರಿದಂತೆ ‘ಪುಕ್ಸಟ್ಟೆ ಲೈಫು’ ಚಿತ್ರದಲ್ಲಿ ನಟಿಸಿದ್ದರು ಈ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್  ಕೆಲಸವೊಂದೇ ಬಾಕಿ ಇತ್ತು. ಚಿಕ್ಕಮಗಳೂರಿನಲ್ಲಿ ಜನಿಸಿದ ಇವರಿಗೆ ಇಂದು 39ನೇ ಹುಟ್ಟುಹಬ್ಬ. ಸ್ಯಾಂಡಲ್ ವುಡ್ ನ ಹಲವಾರು ಕಲಾವಿದರು ಹಾಗೂ ಅವರ ಗೆಳೆಯರು ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...