alex Certify ಇಂದು ಬಿಡುಗಡೆಯಾಗಲಿದೆ ‘ಬ್ಯಾಂಗ್’ ಚಿತ್ರದ ಮೂರನೇ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಬಿಡುಗಡೆಯಾಗಲಿದೆ ‘ಬ್ಯಾಂಗ್’ ಚಿತ್ರದ ಮೂರನೇ ಹಾಡು

ಶ್ರೀ ಗಣೇಶ್ ಪರಶುರಾಮ್ ನಿರ್ದೇಶನದ ಬಹುನಿರೀಕ್ಷಿತ ‘ಬ್ಯಾಂಗ್’ ಚಿತ್ರದ ಮೂರನೇ ಹಾಡು ಇಂದು ಆನಂದ್ ಆಡಿಯೋ  ಯುಟ್ಯೂಬ್ ಚಾನೆಲ್ ನಲ್ಲಿ ಸಂಜೆ 6:00 ಗಂಟೆಗೆ ಬಿಡುಗಡೆಯಾಗಲಿದ್ದು, ರಾಜ್ ಬಿ ಶೆಟ್ಟಿ  ಲಾಂಚ್ ಮಾಡಲಿದ್ದಾರೆ. ಈ ಕುರಿತು ಚಿತ್ರ ತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಆಟ ಸೆಣಸಾಟ ಎಂಬ ಈ ಹಾಡಿಗೆ ಜೋನಿತ ಗಾಂಧಿ ಧ್ವನಿಗೂಡಿಸಿದ್ದು, ನಾಗಾರ್ಜುನ ಶರ್ಮ ಸಾಹಿತ್ಯ ಬರೆದಿದ್ದಾರೆ. ಯುಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಪೂಜಾ ವಸಂತ್ ಈ ಚಿತ್ರಕ್ಕೆ  ಬಂಡವಾಳ ಹೂಡಿದ್ದು, ಶಾನ್ವಿ ಶ್ರೀವಾತ್ಸವ, ರಘು ದೀಕ್ಷಿತ್, ನಾಟ್ಯ ರಂಗ, ಜಹಾಂಗೀರ್, ಸಾತ್ವಿಕ, ಸುನೀಲ್ ಗುಜ್ಜರ್‌ ಸೇರಿದಂತೆ ಮೊದಲದ ಕಲಾವಿದರು ಅಭಿನಯಿಸಿದ್ದಾರೆ.

ರಿತ್ವಿಕ್ ಮುರುಳಿಧರ್ ಸಂಗೀತವಿರುವ ಈ ಸಿನಿಮಾ ಆಗಸ್ಟ್ 18ರಂದು ತೆರೆ ಕಾಣಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...