alex Certify ಇಂದಿನಿಂದ ಆರಂಭವಾಗಲಿದೆ ತಮಿಳುನಾಡು ಪ್ರೀಮಿಯರ್ ಲೀಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನಿಂದ ಆರಂಭವಾಗಲಿದೆ ತಮಿಳುನಾಡು ಪ್ರೀಮಿಯರ್ ಲೀಗ್

ಇಂದು ತಮಿಳುನಾಡು ಪ್ರೀಮಿಯರ್ ಲೀಗ್ ನ ಮೊದಲನೇ ಪಂದ್ಯ ಕೊಯಂಬತ್ತೂರ್ ನ sNr ಕಾಲೇಜ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಲೈಕಾ ಕೋವೈ ಕಿಂಗ್ಸ್ ( ಕೊಯಮತ್ತೂರು)ಹಾಗೂ ತಿರುಪ್ಪುರ್ ತಮಿಝನ್ಸ್ ಸೆಣಸಾಡಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ಕೊಯಂಬತ್ತೂರು ತಂಡದಲ್ಲಿ ಐಪಿಎಲ್ ನ ಪಂಜಾಬ್ ಕಿಂಗ್ಸ್ ನಲ್ಲಿ ಪ್ರತಿನಿಧಿಸಿದ್ದ ಶಾರುಕ್ ಖಾನ್  ನಾಯಕರಾಗಿದ್ದು, ಗುಜರಾತ್ ಟೈಟನ್ಸ್ ನ ಸಾಯ್ ಸುದರ್ಶನ್ ಕೂಡ ಈ ತಂಡದಲ್ಲಿದ್ದಾರೆ. ಇನ್ನು ಗುಜರಾತ್ ಟೈಟನ್ಸ್ ನ ಆಟಗಾರರೇ ಅದ ವಿಜಯ್ ಶಂಕರ್ ಹಾಗೂ ಸಾಯಿ ಕಿಶೋರ್ ತಿರುಪ್ಪುರ್ ತಂಡದಲ್ಲಿ ಕಣಕ್ಕಿಳಿಯಲಿದ್ದಾರೆ. ಐಪಿಎಲ್ ನಂತರ ಇದೀಗ ಕ್ರಿಕೆಟ್ ಪ್ರೇಮಿಗಳಿಗೆ ಒಳ್ಳೆಯ ಮನರಂಜನೆ ಸಿಗಲಿದೆ.

ಇಂದು ರಾತ್ರಿ 7:00 ಗಂಟೆಗೆ ಸ್ಟಾರ್ ಸ್ಪೋರ್ಟ್ಸ್ ತಮಿಳ್ ಚಾನಲ್ ನಲ್ಲಿ ಪಂದ್ಯ ಪ್ರಸಾರವಾಗಲಿದೆ.

TNPL 2023 Players Auction: When and Where to Watch Tamil Nadu Premier League Auction - myKhel

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...