alex Certify ಆಗಸ್ಟ್ 20ರಂದು ಬಿಡುಗಡೆ ಮಾಡಲಿದ್ದಾರೆ ‘ಭಜರಂಗಿ 2’ ಚಿತ್ರದ ಮತ್ತೊಂದು ಲಿರಿಕಲ್ ಸಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸ್ಟ್ 20ರಂದು ಬಿಡುಗಡೆ ಮಾಡಲಿದ್ದಾರೆ ‘ಭಜರಂಗಿ 2’ ಚಿತ್ರದ ಮತ್ತೊಂದು ಲಿರಿಕಲ್ ಸಾಂಗ್

ಎ.ಹರ್ಷ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷೆಯ ‘ಭಜರಂಗಿ 2’ ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋವನ್ನು ಇದೇ ತಿಂಗಳು ಆಗಸ್ಟ್ 20ರಂದು ಬೆಳಿಗ್ಗೆ 10.05ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ ನಲ್ಲಿ ರಿಲೀಸ್ ಮಾಡಲಿದ್ದಾರೆ. ಈ ಸಿನಿಮಾ ಗಣಪತಿ ಹಬ್ಬದಂದು ಬಿಡುಗಡೆ ಮಾಡುವುದಾಗಿ ಇತ್ತೀಚೆಗೆ ನಿರ್ದೇಶಕ ಎ.ಹರ್ಷ ತಿಳಿಸಿದ್ದರು ಈ ಸಿನಿಮಾ ರಿಲೀಸ್ ಆಗುವುದು ಇನ್ನು ಅನುಮಾನವಿದೆ.

ಬೆಚ್ಚಿಬೀಳಿಸುವಂತಿದೆ ರೈಲಿನಲ್ಲಿ ಮಾಸ್ಕ್‌ ವಿರೋಧಿ ಮಾಡಿದ ಕೃತ್ಯ

ಜಯಣ್ಣ -ಭೋಗೇಂದ್ರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ ಟೀಸರ್ ಮೂಲಕ ಈಗಾಗಲೇ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಆಗಸ್ಟ್ 20ರಂದು ಈ ಚಿತ್ರದ ಮೂರನೇ ಲಿರಿಕಲ್ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...