
ಹ್ಯಾಲೋವೀನ್ ಆಚರಣೆ ಹತ್ತಿರವಾಗುತ್ತಿರುವಂತೆ ತಮ್ಮದೇ ಆದ ವೇಷವೊಂದನ್ನು ಧರಿಸಿರುವ ಕೈಲಿ ಜೆನ್ನರ್, ತಮ್ಮ ’ನೈಟ್‌ಮೇರ್ ಆನ್ ಎಮ್ ಸ್ಟ್ರೀಟ್’ಗೆ ಸೀಮಿತ ಆವೃತ್ತಿಯ ಮೇಕ್ ಅಪ್ ಅನ್ನು ಪರಿಚಯಿಸಲು ಉತ್ಸುಕರಾಗಿದ್ದಾರೆ.
ಈ ಊರಿನ ಮಹಿಳೆಯರ ಸರಾಸರಿ ಆಯುಷ್ಯ 95 ವರ್ಷ…! ಇಲ್ಲಿದೆ ಇದರ ಹಿಂದಿನ ಕಾರಣ
ತಮ್ಮ ಮುಂಬರುವ ಬ್ರಾಂಡ್ ಸಹಯೋಗಕ್ಕಾಗಿ ಮಾಡಿಸಿಕೊಳ್ಳುತ್ತಿರುವ ಫೋಟೋಶೂಟ್‌ನ ಚಿತ್ರಗಳನ್ನು 24 ವರ್ಷದ ಶತಕೋಟ್ಯಾಧಿಪತಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಕರ್ದಾಶಿಯನ್ ಸಹೋದರಿ ಈ ಚಿತ್ರದಲ್ಲಿ, ಸಂಪೂರ್ಣ ಬೆತ್ತಲಾಗಿದ್ದು, ’ರಕ್ತ’ದ ಮಡುವಿನಲ್ಲಿರುವಂತೆ ಪೋಸ್ ಕೊಟ್ಟಿದ್ದಾರೆ.
ಈ ಕಲಾವಿದ ರಚಿಸಿರುವ ವಿಶಿಷ್ಟ ಕಲಾಕೃತಿ ನೋಡಿದ್ರೆ ನೀವೂ ಬೆರಗಾಗ್ತೀರಾ….!
ಕೈಲಿ ಜೆನ್ನರ್ ಅವರ ಈ ಹೊಸ ಗೆಟಪ್ ಯಾಕೋ ಅವರ ಅಭಿಮಾನಿಗಳಿಗೆ ಓಕೆ ಅನಿಸಿದಂತೆ ಕಾಣುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿರುವ ಕೈಲಿ ಅಭಿಮಾನಿಗಳು, ಈ ಚಿತ್ರ ಬಹಳ ’ಡಿಸ್ಟರ್ಬಿಂಗ್’ ಆಗಿವೆ ಎಂದು ಪೋಸ್ಟ್ ಮಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ 275 ದಶಲಕ್ಷ ಅನುಯಾಯಿಗಳನ್ನು ಕೈಲಿ ಜೆನ್ನರ್ ಹೊಂದಿದ್ದಾರೆ.
ಹೆಚ್ಚಾಗ್ತಿದೆ ಲಿಂಗ ಪರಿವರ್ತನೆ..! ಗಂಡು ಹೆಣ್ಣಾಗ್ತಿರಲು ಕಾರಣವೇನು…..?
ಹುಸಿ ರಕ್ತವನ್ನು ಮೈಗೆಲ್ಲಾ ಮೆತ್ತಿಕೊಂಡು ಬೆತ್ತಲಾಗಿರುವ ಕೈಲಿ ಜೆನ್ನರ್, ಬಿಳಿ ಬ್ಯಾಕ್ ಗ್ರೌಂಡ್‌ನ ಮುಂದೆ ತಮ್ಮ ಕೂದಲುಗಳನ್ನು ತೆರೆದುಕೊಂಡು ಪೋಸ್ ಕೊಟ್ಟಿದ್ದಾರೆ.
