alex Certify ʼಯೋಗ ದಿನಾಚರಣೆʼ ಜೂನ್ 21 ರಂದೇ ಆಚರಿಸುವುದು ಯಾಕೆ…..? ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಯೋಗ ದಿನಾಚರಣೆʼ ಜೂನ್ 21 ರಂದೇ ಆಚರಿಸುವುದು ಯಾಕೆ…..? ಇದರ ಹಿಂದಿದೆ ಈ ಕಾರಣ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದೇ ಏಕೆ ಆಚರಿಸಲಾಗುತ್ತದೆ ಎಂದು ಸಾಕಷ್ಟು ದಿನಗಳಿಂದಲೂ ಪ್ರಶ್ನೆಗಳನ್ನು ಅನೇಕರು ಕೇಳುತ್ತಲೇ ಇದ್ದಾರೆ.

2015 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ವಿಶ್ವ ಸಂಸ್ಥೆಯ ಮಹಾ ಸಭೆಯು ಡಿಸೆಂಬರ್‌ 11ರ ದಿನಾಂಕವನ್ನು ಯೋಗ ದಿನವೆಂದು ಆಚರಿಸಲು ನಿರ್ಧರಿಸಿತ್ತು. ಆದರೆ ಜೂನ್‌ 21ರಂದು ಸೂರ್ಯನು ಅತಿ ಹೆಚ್ಚು ಕಾಲ ಮುಳುಗದೇ ಇರುವ ಕಾರಣ, ಅಂದು ಅತ್ಯಂತ ಸುದೀರ್ಘವಾದ ದಿನವಿದ್ದು, ಈ ದಿನಾಂಕವನ್ನು ಆರಿಸಲಾಗಿದೆ.

ಈಗ ʼವಿಶ್ವ ಯೋಗ ದಿನಾಚರಣೆʼ ಮತ್ತಷ್ಟು ತನ್ನ ವೈಭವ ಪಡೆದುಕೊಳ್ಳುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...