ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದೇ ಏಕೆ ಆಚರಿಸಲಾಗುತ್ತದೆ ಎಂದು ಸಾಕಷ್ಟು ದಿನಗಳಿಂದಲೂ ಪ್ರಶ್ನೆಗಳನ್ನು ಅನೇಕರು ಕೇಳುತ್ತಲೇ ಇದ್ದಾರೆ.
2015 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ವಿಶ್ವ ಸಂಸ್ಥೆಯ ಮಹಾ ಸಭೆಯು ಡಿಸೆಂಬರ್ 11ರ ದಿನಾಂಕವನ್ನು ಯೋಗ ದಿನವೆಂದು ಆಚರಿಸಲು ನಿರ್ಧರಿಸಿತ್ತು. ಆದರೆ ಜೂನ್ 21ರಂದು ಸೂರ್ಯನು ಅತಿ ಹೆಚ್ಚು ಕಾಲ ಮುಳುಗದೇ ಇರುವ ಕಾರಣ, ಅಂದು ಅತ್ಯಂತ ಸುದೀರ್ಘವಾದ ದಿನವಿದ್ದು, ಈ ದಿನಾಂಕವನ್ನು ಆರಿಸಲಾಗಿದೆ.
ಈಗ ʼವಿಶ್ವ ಯೋಗ ದಿನಾಚರಣೆʼ ಮತ್ತಷ್ಟು ತನ್ನ ವೈಭವ ಪಡೆದುಕೊಳ್ಳುತ್ತಿದೆ.