![](https://kannadadunia.com/wp-content/uploads/2021/03/ice-hockey.jpg)
ಮಾಜಿ ಬಾಸ್ಕೆಟ್ಬಾಲ್ ಆಟಗಾರ ರೆಕ್ಸ್ ಚಾಪ್ಮ್ಯಾನ್ ಟ್ವಿಟರ್ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ಪುಟ್ಟ ಬಾಲಕ ಸ್ಕೇಟಿಂಗ್ ಮಾಡುತ್ತಾ ಹಾಕಿ ಆಟವನ್ನ ಆಡಿದ್ದಾನೆ.
ಗೋಲ್ನೆಡೆಗೆ ಬಾಲ್ನ್ನು ದೂಡಲು ವಿಫಲನಾದ ಬಾಲಕ, ಬಳಿಕ ಗೋಲ್ ಪೋಸ್ಟ್ನ್ನೇ ಬಾಲ್ ಬಳಿಗೆ ತರುವ ಮೂಲಕ ತಾನೆಷ್ಟು ಸ್ಮಾರ್ಟ್ ಅನ್ನೋದನ್ನ ತೋರಿಸಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಾಲಕನ ಚಾಣಾಕ್ಷತನಕ್ಕೆ ಶಹಬ್ಬಾಸ್ ಎಂದಿದ್ದಾರೆ.