
ಲೆದರ್ ಪೀಠೋಪಕರಣಗಳು ಮನೆಗೆ ಆಕರ್ಷಕವಾದ ಲುಕ್ ನೀಡುತ್ತದೆ. ಹಾಗೇ ಇದು ತುಂಬಾ ದುಬಾರಿಯಾಗಿದೆ. ಅದನ್ನು ಸ್ವಚ್ಛಗೊಳಿಸಲು ನೀರನ್ನು ಬಳಸಲು ಆಗುವುದಿಲ್ಲ. ಹಾಗಾಗಿ ಅದನ್ನು ಕ್ಲೀನ್ ಮಾಡುವುದು ಹೇಗೆಂಬುದನ್ನು ತಿಳಿದುಕೊಳ್ಳಿ.
* ಲೆದರ್ ಪೀಠೋಪಕರಣಗಳನ್ನು ಸ್ವಚ್ಛಗೊಳಿಸಲು ವಿನೆಗರ್ ಮತ್ತು ನೀರನ್ನು ಸಮಪ್ರಮಾಣದಲ್ಲಿ ಬೆರೆಸಿ ಆ ಮಿಶ್ರಣವನ್ನು ಸ್ಪ್ರೇ ಬಾಟಲಿನಲ್ಲಿ ತುಂಬಿಸಿ ಅದರ ಮೇಲೆ ಸಿಂಪಡಿಸಿ ಬಳಿಕ ಬಟ್ಟೆಯಿಂದ ಸ್ವಚ್ಛಗೊಳಿಸಿ.
ತುರಿಕೆ ಸಮಸ್ಯೆಗೆ ಈಗ ಹೇಳಿ ‘ಗುಡ್ ಬೈ’……
* ಹಾಗೇ ಲೆದರ್ ಪೀಠೋಪಕರಣದ ಮೇಲೆ ಇಂಕ್ ಅಥವಾ ಇನ್ನಿತರ ಕಪ್ಪು ಕಲೆಗಳು ಕೆಲ ಬಿದ್ದಾಗ ನಿಂಬೆ ರಸವನ್ನು ಸಿಂಪಡಿಸಿ 20 ನಿಮಿಷ ಬಿಟ್ಟು ಬಟ್ಟೆಯಿಂದ ಕ್ಲೀನ್ ಮಾಡಿ.