alex Certify ಇಲ್ಲಿದೆ ಚಾಕೋಲೇಟ್ ಆಲ್ಮಂಡ್ ಪುಡ್ಡಿಂಗ್ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಚಾಕೋಲೇಟ್ ಆಲ್ಮಂಡ್ ಪುಡ್ಡಿಂಗ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು :

ಅರ್ಧ ಲೀಟರ್ ಹಾಲು, 4 ಮೊಟ್ಟೆ, ಅರ್ಧ ಸೌಟು ಕ್ರೀಂ, 1 ಕಪ್ ಸಕ್ಕರೆ, 2 ಚಮಚ ಬಾದಾಮಿ ಎಸೆನ್ಸ್, 50 ಗ್ರಾಂ ಬಾದಾಮಿ ಹರಳು, 50 ಗ್ರಾಂ ತುರಿದ ಚಾಕೋಲೇಟ್

ತಯಾರಿಸುವ ವಿಧಾನ :

ಮೊದಲು ಮೊಟ್ಟೆ ಒಡೆದು ಒಂದು ಬಟ್ಟಲಲ್ಲಿ ಚೆನ್ನಾಗಿ ತಿರುಗಿಸಿ. ಇದಕ್ಕೆ ಚಾಕೋಲೇಟ್ ಬಿಟ್ಟು ಉಳಿದೆಲ್ಲ ಸಾಮಗ್ರಿ ಬೆರೆಸಿ ಚೆನ್ನಾಗಿ ಗೊಟಾಯಿಸಿ.

ಇದನ್ನು ಓವನ್ನಿನಲ್ಲಿ 200 ಡಿಗ್ರಿ ಶಾಖದಲ್ಲಿ 15 ನಿಮಿಷ ಬೇಕ್ ಮಾಡಿ. ಹೊರ ತೆಗೆದ ನಂತರ ತುರಿದ ಚಾಕೋಲೇಟ್ ಉದುರಿಸಿ, 2 ತಾಸು ಫ್ರಿಜ್ ನಲ್ಲಿರಿಸಿ ನಂತರ ಸವಿಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...