alex Certify ತುಂಬಾ ಸಮಯ ಒಂದೇ ಕಡೆ ಕುಳಿತುಕೊಂಡಿದ್ರೆ ಕಾಡುತ್ತೆ ಈ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುಂಬಾ ಸಮಯ ಒಂದೇ ಕಡೆ ಕುಳಿತುಕೊಂಡಿದ್ರೆ ಕಾಡುತ್ತೆ ಈ ಸಮಸ್ಯೆ

ತುಂಬಾ ಸಮಯ ಒಂದೇ ಕಡೆ ಕುಳಿತುಕೊಳ್ಳುವ ಮಹಿಳೆಯರ ವಯಸ್ಸು ಹೆಚ್ಚಾದಂತೆ ಕಾಣುವ ಜೊತೆಗೆ ಶರೀರ ದುರ್ಬಲವಾಗುತ್ತದೆಯಂತೆ.

ದಿನದಲ್ಲಿ 10 ಗಂಟೆಗಿಂತ ಹೆಚ್ಚು ಹೊತ್ತು ಕುಳಿತುಕೊಂಡಿರುವ ಮಹಿಳೆಯರ ಶರೀರ ಶಕ್ತಿ ಕಳೆದುಕೊಂಡು ದುರ್ಬಲವಾಗುತ್ತದೆಯಂತೆ. ಕಡಿಮೆ ಸಮಯ ಕುಳಿತುಕೊಳ್ಳುವ ಮಹಿಳೆಯರಲ್ಲಿ ಈ ಸಮಸ್ಯೆ ತುಂಬಾ ಕಡಿಮೆ.

ಪ್ರತಿ ದಿನ 5 ಗಂಟೆ ಕುಳಿತಿರುವುದು ಮಧ್ಯದ ಮಟ್ಟ. 3.5 ಗಂಟೆಯವರೆಗೆ ಕುಳಿತಿರುವುದು ಕಡಿಮೆ ಮಟ್ಟ. 5 ಗಂಟೆಗಿಂತ ಹೆಚ್ಚು ಗಂಟೆಗಳ ಕಾಲ ಕುಳಿತ್ರೆ ಅದನ್ನು ಏರಿಕೆ ಮಟ್ಟ ಎನ್ನಬಹುದು. ಏರಿಕೆ ಮಟ್ಟದಲ್ಲಿ ಮಹಿಳೆಯರಿಗೆ ಬಲಹೀನತೆ ಸಮಸ್ಯೆ ಕಾಡುತ್ತದೆ. ರೋಗಗಳನ್ನು ಎದುರಿಸುವ ಶಕ್ತಿ ಇರುವುದಿಲ್ಲ ಎಂದು ಸಂಶೋಧನೆಯೊಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...