ಕೊಕೊ ಬೆಣ್ಣೆಯನ್ನು ಹೆಚ್ಚಾಗಿ ಚರ್ಮದ ರಕ್ಷಣೆಗೆ ಬಳಸಲಾಗುತ್ತದೆ. ಇದನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ತೊಂದರೆಗಳು ನಿವಾರಣೆಯಾಗುತ್ತದೆ. ಹಾಗಾಗಿ ಇದರಿಂದ ಚರ್ಮದ ಯಾವೆಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
* ಬಿಸಿಲಿನಿಂದ ಚರ್ಮ ಕಪ್ಪಾಗುತ್ತದೆ ಮತ್ತು ಒರಟಾಗುತ್ತದೆ. ಚರ್ಮಕ್ಕೆ ಕೊಕೊ ಬಟರ್ ನ್ನು ಹಚ್ಚುವುದರಿಂದ ಸೂರ್ಯನ ಹಾನಿಕಾರ ಕಿರಣಗಳಿಂದ ರಕ್ಷಿಸಿಕೊಳ್ಳಬಹುದು, ಸುಡುವ ವೇದನೆ ದೂರವಾಗುತ್ತದೆ.
ಸಸ್ಯಾಹಾರ ಸೇವಿಸಿ ಬೇಗ ತೂಕ ಇಳಿಸಿ
*ಹಲ್ಲುಗಳಿಗೆ ಕೊಕೊ ಬಟರ್ ಉತ್ತಮವೆಂದು ಹೇಳಲಾಗಿದೆ. ಇದನ್ನು ಸೇವಿಸುವುದರಿಂದ ಬಾಯಿಯಲ್ಲಿರುವ ಕೀಟಾಣು ನಾಶವಾಗುತ್ತದೆ. ಬಾಯಿಯ ವಾಸನೆಯನ್ನು ದೂರಮಾಡುತ್ತದೆ.
*ಇದು ದೇಹದಲ್ಲಿ ಆದ ಗಾಯಗಳನ್ನು ಸುಲಭವಾಗಿ ನಿವಾರಿಸುತ್ತದೆ. ಅಲ್ಲದೇ ಗಾಯಗಳಲ್ಲಿ ಸಮಸ್ಯೆ ಕಂಡುಬಂದರೆ ಕೊಕೊ ಬಟರ್ ಅನ್ನು ಹಚ್ಚಿ.