alex Certify ಉತ್ತಮ ʼಆರೋಗ್ಯʼಕ್ಕಾಗಿ ಪ್ರತಿನಿತ್ಯ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ʼಆರೋಗ್ಯʼಕ್ಕಾಗಿ ಪ್ರತಿನಿತ್ಯ ಮಾಡಿ ಈ ಕೆಲಸ

ನಮ್ಮ ಉತ್ತಮವಾದ ಅಭ್ಯಾಸದಿಂದ ಉತ್ತಮವಾದ ಆರೋಗ್ಯವನ್ನು ಹೊಂದಿರಲು ಸಾಧ್ಯ, ಇದರಿಂದ ನಾವು ಅನೇಕ ಕಾಯಿಲೆಗಳಿಂದ ದೂರವಿರಬಹುದು. ಅದರಲ್ಲೂ ಪ್ರತಿದಿನ ಈ ಕೆಲಸಗಳನ್ನು ಮಾಡಿದರೆ ನಮಗೆ ಯಾವುದೇ ಆರೋಗ್ಯ ಸಮಸ್ಯೆ ಕಾಡುವುದಿಲ್ಲವಂತೆ.

* ಸರಿಯಾದ ಊಟ : ನಾವು ಸೇವಿಸುವ ಊಟ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ನಾವು ಪ್ರತಿದಿನ ಉತ್ತಮವಾದ ಊಟವನ್ನು ಸೇವಿಸಿದರೆ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಹಾಗಾಗಿ ಹಸಿರು ತರಕಾರಿಗಳನ್ನು ಸೇವಿಸಿ, ಹೊರಗಿನ ಊಟವನ್ನು ತ್ಯಜಿಸಿ.

*ಸರಿಯಾಗಿ ನಿದ್ರೆ ಮಾಡಿ : ಪ್ರತಿದಿನ 8 ಗಂಟೆಗಳ ಕಾಲ ನಿದ್ರೆ ಮಾಡಿ. ಇದರಿಂದ ಹೃದಯದ ಸಮಸ್ಯೆ ಕಾಡಲ್ಲ.

*ವ್ಯಾಯಾಮ ಮಾಡಿ : ಪ್ರತಿದಿನ ವ್ಯಾಯಾಮ ಮಾಡಿ. ಇದು ದೇಹದ ಅನಗತ್ಯ ಕೊಬ್ಬುಗಳನ್ನು ಕರಗಿಸಿ ದೇಹವು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.

* ಬಾಯಿಯಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳು ರಕ್ತಕ್ಕೆ ಸೇರಿದರೆ ಕಾಯಿಲೆ ಉಂಟಾಗಬಹುದು. ಹಾಗಾಗಿ ಪ್ರತಿದಿನ 2 ಬಾರಿ ಹಲ್ಲುಜ್ಜಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...