alex Certify ಸುಂದರವಾದ ತ್ವಚೆ ಪಡೆಯಲು ಈ ಫೇಸ್ ಪ್ಯಾಕ್ ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಂದರವಾದ ತ್ವಚೆ ಪಡೆಯಲು ಈ ಫೇಸ್ ಪ್ಯಾಕ್ ಬಳಸಿ

ಕ್ಯಾಮೊಮೈಲ್ ಚರ್ಮದ ಸೌಂದರ್ಯ ವೃದ್ಧಿಸಲು ಸಹಕಾರಿಯಾಗಿದೆ. ಇದು ಚರ್ಮದ ಹೊಸ ಕೋಶಗಳ ರಚನೆಗೆ ಸಹಕರಿಸುತ್ತದೆ.

ವಯಸ್ಸಾದ ಲಕ್ಷಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಹಾಗಾಗಿ ಮುಖಕ್ಕೆ ಕ್ಯಾಮೊಮೈಲ್ ಫೇಸ್ ಪ್ಯಾಕ್ ತಯಾರಿಸಿ ಬಳಸಿ.

ಕ್ಯಾಮೊಮೈಲ್ ಚಹಾ ತಯಾರಿಸಿ ಅದಕ್ಕೆ ಜೇನುತುಪ್ಪ ಮತ್ತು ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಕುತ್ತಿಗೆಗೆ ಹಚ್ಚಿ. ಒಣಗಿದ ಬಳಿಕ ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಬಳಸಿ.

ಲೆದರ್ ಪೀಠೋಪಕರಣಗಳನ್ನು ಸ್ವಚ್ಛಗೊಳಿಸುವುದು ಹೇಗೆ ಗೊತ್ತಾ….?

ಹಾಗೇ ಕ್ಯಾಮೊಮೈಲ್ ಬಳಸಿ ಸ್ಕ್ರಬ್ ತಯಾರಿಸಿ ಬಳಸಿ. ಇದಕ್ಕೆ ಓಟ್ ಮೀಲ್, ಜೇನುತುಪ್ಪ ಮತ್ತು ಕ್ಯಾಮೊಮೈಲ್ ಟೀ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ಇದನ್ನು ವಾರದಲ್ಲಿ 3 ಬಾರಿ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...