alex Certify ಸಣ್ಣಗಾಗಬೇಕಿದ್ದರೆ ರಾತ್ರಿ ಇವುಗಳಿಂದ ದೂರವಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಣ್ಣಗಾಗಬೇಕಿದ್ದರೆ ರಾತ್ರಿ ಇವುಗಳಿಂದ ದೂರವಿರಿ

ದೇಹ ತೂಕ ಕಡಿಮೆ ಮಾಡಿಕೊಳ್ಳುವ ಪ್ಲಾನ್ ಹಾಕಿಕೊಂಡಿದ್ದೀರಾ….? ಹಾಗಿದ್ದರೆ ರಾತ್ರಿ ವೇಳೆ ನೀವು ಕಡ್ಡಾಯವಾಗಿ ಈ ಕೆಲವು ಆಹಾರಗಳಿಂದ ದೂರವಿರಿ.

ರಾತ್ರಿ ವೇಳೆ ಕಡಿಮೆ ಕಾರ್ಬೋ ಹೈಡ್ರೇಟ್ ಇರುವ ಆಹಾರ ಪದಾರ್ಥಗಳನ್ನೇ ಸೇವಿಸಿ. ಉದಾಹರಣೆಗೆ ಮಾಂಸಾಹಾರ ಅದರಲ್ಲೂ ಮಟನ್ ನಿಂದ ಕಡ್ಡಾಯವಾಗಿ ದೂರವಿರಿ.

ಕಣ್ಣಿನ ಊತ ಕಡಿಮೆ ಮಾಡುತ್ತೆ ಈ ಸಿಂಪಲ್ ಟಿಪ್ಸ್

ಹಲವು ಬಗೆಯ ಸಿಹಿಗಳು, ಐಸ್ ಕ್ರೀಮ್ ಗಳು, ಚೀಸ್ ಗಳನ್ನು ರಾತ್ರಿ ವೇಳೆ ಸೇವಿಸದಿರಿ. ಇದರಿಂದ ದೇಹದ ತೂಕ ಇಳಿಸಲು ಸಾಧ್ಯವೇ ಇಲ್ಲ ಎಂಬುದು ನಿಮಗೆ ನೆನಪಿರಲಿ.

ಟೊಮೆಟೊ ಸಾಸ್ ನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆಯಂಶ ಇರುತ್ತದೆ ಮತ್ತು ದೇಹದಲ್ಲಿ ಆಸಿಡಿಟಿ ಆಗುವ ಸಾಧ್ಯತೆಗಳು ಹೆಚ್ಚು. ಬ್ರೊಕೋಲಿ, ಡಾರ್ಕ್ ಚಾಕೊಲೇಟ್ ಗಳನ್ನೂ ರಾತ್ರಿ ವೇಳೆ ಸೇವಿಸದಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...