alex Certify ಮುಲ್ತಾನಿ ಮಿಟ್ಟಿಯ ಈ ಹೇರ್ ಪ್ಯಾಕ್ ಬಳಸಿ ನೋಡಿದ್ದೀರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಲ್ತಾನಿ ಮಿಟ್ಟಿಯ ಈ ಹೇರ್ ಪ್ಯಾಕ್ ಬಳಸಿ ನೋಡಿದ್ದೀರಾ…?

ಮುಲ್ತಾನಿ ಮಿಟ್ಟಿಯನ್ನು ಹೆಚ್ಚಾಗಿ ಮುಖದ ಅಂದ ಹೆಚ್ಚಿಸಲು ಬಳಸುತ್ತಾರೆ. ಇದರಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿದರೆ ತ್ವಚೆ ಹೊಳೆಯುತ್ತದೆ. ಹಾಗೇ ಇದನ್ನು ಕೂದಲಿನ ಆರೈಕೆಗೆ ಕೂಡ ಬಳಸಬಹುದು. ಎಣ್ಣೆಯುಕ್ತ ಕೂದಲಿನ ಸಮಸ್ಯೆಯನ್ನು ನಿವಾರಿಸಲು ಮುಲ್ತಾನಿ ಮಿಟ್ಟಿ ಬಳಸಿ ಈ ಫೇಸ್ ಪ್ಯಾಕ್ ತಯಾರಿಸಿ.

‘ಲೈಂಗಿಕಾಸಕ್ತಿ’ ಹೆಚ್ಚಿಸುತ್ತೆ ಈ ಆಹಾರ

1 ಕಪ್ ನೀರಿನಲ್ಲಿ ಮುಲ್ತಾನಿ ಮಿಟ್ಟಿ 3 ಚಮಚ, ಅಂಟುವಾಳ ಕಾಯಿ ಪೌಡರ್ 3 ಚಮಚ ನೆನೆಸಿ ಬಳಿಕ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರಕ್ಕೆ 3 ಬಾರಿ ಮಾಡಿ. ಇದು ನೆತ್ತಿಯ ಕೊಳೆಯನ್ನು ತೆಗೆದುಹಾಕುತ್ತದೆ. ಹಾಗೇ ನೆತ್ತಿಯ ಹೆಚ್ಚುವರಿ ತೈಲವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...