alex Certify ಬಾಳೆಹಣ್ಣಿನ ಫೇಸ್ ಪ್ಯಾಕ್‌ ಹೆಚ್ಚಿಸುತ್ತೆ ತ್ವಚೆ ಸೌಂದರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಳೆಹಣ್ಣಿನ ಫೇಸ್ ಪ್ಯಾಕ್‌ ಹೆಚ್ಚಿಸುತ್ತೆ ತ್ವಚೆ ಸೌಂದರ್ಯ

ಮನೆಯಲ್ಲಿಯೇ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಣ್ಣು ಬಳಸುವುದು ಸುಲಭವಾದ ಮಾರ್ಗ. ಬಾಳೆ ಹಣ್ಣು ಕೂಡ ಸೌಂದರ್ಯವರ್ಧಕ. ತಿನ್ನಲು ಮಾತ್ರವಲ್ಲ ಬಾಳೆ ಹಣ್ಣಿನ ಮೂಲಕ ಫೇಶಿಯಲ್ ಕೂಡ ಮಾಡಬಹುದು.

ಫೇಸ್ ಪ್ಯಾಕ್ ತಯಾರಿಸಲು ಬೇಕಾಗುವ ವಸ್ತು :  ಮಾಗಿದ ಬಾಳೆಹಣ್ಣು – 1

ಜೇನುತುಪ್ಪ – 2 ಟೀ ಚಮಚ

ಅಲೋವೆರಾ ಜೆಲ್ – 1 ಟೀಸ್ಪೂನ್

ತೆಂಗಿನ ಎಣ್ಣೆ – 1 ಚಮಚ

ಮಾಡುವ ವಿಧಾನ : ಎಲ್ಲವನ್ನೂ ಮಿಕ್ಸಿಗೆ ಹಾಕಿ ರುಬ್ಬಿ ಅದನ್ನು ಬೇರೆ ಬಟ್ಟಲಿಗೆ ತೆಗೆಯಿರಿ. ಬೇಕಾದಲ್ಲಿ  ಮೊಸರನ್ನು ಕೂಡ ಬಳಸಬಹುದು. ಕೈಗೆ ಪೇಸ್ಟ್ ತೆಗೆದುಕೊಂಡು ನಿಧಾನವಾಗಿ ಹಚ್ಚಿ. ನಂತ್ರ ನಿಮ್ಮ ಮುಖವನ್ನು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಸುಮಾರು 5 ರಿಂದ 7 ನಿಮಿಷಗಳ ಕಾಲ ಮಸಾಜ್ ಮಾಡಿದ ನಂತರ ಅದನ್ನು 10 ನಿಮಿಷಗಳ ಹಾಗೆ ಬಿಡಿ. ನಂತ್ರ ಶುದ್ಧ ನೀರಿನಿಂದ ಮುಖ ತೊಳೆಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...