alex Certify ಚರ್ಮದ ಹೊಳಪು ಹೆಚ್ಚಿಸಲು ಅರಿಶಿನದ ಈ ಫೇಸ್‌ ಪ್ಯಾಕ್‌ ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಮದ ಹೊಳಪು ಹೆಚ್ಚಿಸಲು ಅರಿಶಿನದ ಈ ಫೇಸ್‌ ಪ್ಯಾಕ್‌ ಬಳಸಿ

ಅರಿಶಿನವನ್ನು ಆರೋಗ್ಯ ವೃದ್ಧಿಸಲು ಮಾತ್ರವಲ್ಲ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೂಡ ಬಳಸಬಹುದು. ಇದು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಹಾಗಾಗಿ ಚರ್ಮದ ಹೊಳಪು ಹೆಚ್ಚಿಸಲು ಅರಿಶಿನದಿಂದ ಈ 2 ಬಗೆಯ ಉತ್ಪನ್ನ ತಯಾರಿಸಿ ಬಳಸಿ.

*ಚರ್ಮವನ್ನು ಬೆಳ್ಳಗಾಗಿಸಲು ಅರಿಶಿನದಿಂದ ಕ್ಲೆನ್ಸರ್ ತಯಾರಿಸಿ. 6 ಚಮಚ ಕಡಲೆ ಹಿಟ್ಟು, 1 ಚಮಚ ಅರಿಶಿನ, ಕಿತ್ತಳೆ ಸಿಪ್ಪೆ ಪುಡಿ 2 ಚಮಚ ಇವಿಷ್ಟನ್ನು ಮಿಶ್ರಣ ಮಾಡಿ. ಅದರಿಂದ 3 ಚಮಚ ಪುಡಿಯನ್ನು ತೆಗೆದುಕೊಂಡು ನೀರಿನಲ್ಲಿ ಮಿಕ್ಸ್ ಮಾಡಿ ಅದನ್ನು ಮುಖ ಹಾಗೂ ದೇಹಕ್ಕೆ ಹಚ್ಚಿ ಮಸಾಜ್ ಮಾಡಿ ವಾಶ್ ಮಾಡಿ.

ಈ ತಾಣದ ನೈಸರ್ಗಿಕ ಸೌಂದರ್ಯಕ್ಕೆ ಮಾರು ಹೋಗದೆ ಇರಲಾರಿರಿ…..!

*ಅರಿಶಿನದಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿ. 3 ಚಮಚ ಅಲೋವೆರಾ ಜೆಲ್ ಗೆ 1 ಚಮಚ ರೋಸ್ ವಾಟರ್, ¼ ಚಮಚ ಅರಿಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದು ಕಲೆಗಳನ್ನು ನಿವಾರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...