alex Certify ಕಣ್ಣಿನ ʼಹುಬ್ಬುʼ ದಪ್ಪವಾಗಿ ಬೆಳೆಯಲು ಈ ಆಹಾರ ಸೇವಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಿನ ʼಹುಬ್ಬುʼ ದಪ್ಪವಾಗಿ ಬೆಳೆಯಲು ಈ ಆಹಾರ ಸೇವಿಸಿ

ಕಣ್ಣುಗಳ ಜೊತೆ ಕಣ್ಣಿನ ಹುಬ್ಬುಗಳು ಕೂಡ ಮುಖದ ಅಂದವನ್ನು ಹೆಚ್ಚಿಸುತ್ತದೆ. ಕಣ್ಣುಗಳ ಹುಬ್ಬಗಳು ದಪ್ಪವಾಗಿ, ಉದ್ದವಾಗಿದ್ದರೆ ಅದರಿಂದ ಮುಖದ ಅಂದ ದ್ವಿಗುಣಗೊಳ್ಳುುತ್ತದೆ. ಹಾಗಾಗಿ ಹುಬ್ಬುಗಳು ಚೆನ್ನಾಗಿ ಬೆಳೆಯಲು ಇವುಗಳನ್ನು ಸೇವಿಸಿ.

*ಬೀಜಗಳು : ವಾಲ್ ನಟ್ಸ್, ಬಾದಾಮಿ, ಪಿಸ್ತಾ, ಗೋಡಂಬಿ ಮುಂತಾದ ಬೀಜಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಇದರಲ್ಲಿರುವ ಒಮೆಗಾ3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ನಿಮ್ಮ ರೆಪ್ಪೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಕಾಂತಿಯುತ ತ್ವಚೆಗೆ ಪರಿಣಾಮಕಾರಿ ʼಪಪ್ಪಾಯʼ

*ಅಣಬೆ : ಅಣಬೆಯಲ್ಲಿ ವಿಟಮಿನ್ ಬಿ3 ಇದೆ. ಇದು ದೇಹದ ರಕ್ತಪರಿಚಲನೆಯನ್ನು ಹೆಚ್ಚಿಸಿ ಕೂದಲಿನ ಬೆಳವಣಿಗೆಗೆ ಸಹಕರಿಸುತ್ತದೆ. ಇದರಿಂದ ರೆಪ್ಪೆ ಕೂದಲುಗಳು ದಪ್ಪವಾಗಿ ಬೆಳೆಯುತ್ತವೆ.

*ವಿಟಮಿನ್ ಎ ಮತ್ತು ಸಿ ಹಣ್ಣುಗಳು ಮತ್ತು ತರಕಾರಿಗಳು : ವಿಟಮಿನ್ ಸಿ ಅಧಿಕವಾಗಿರುವ ಕ್ಯಾರೆಟ್, ಗೆಣಸು, ಪಪ್ಪಾಯ, ಕಿತ್ತಳೆ, ದ್ರಾಕ್ಷಿ ಮುಂತಾದ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿ. ಇವು ಕಣ್ಣಿನ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...