alex Certify ಚಳಿಗಾಲದಲ್ಲಿ ಗಂಟಲು ನೋವು ಸಮಸ್ಯೆಗೆ ಇಲ್ಲಿದೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಗಂಟಲು ನೋವು ಸಮಸ್ಯೆಗೆ ಇಲ್ಲಿದೆ ಪರಿಹಾರ

ಚಳಿಗಾಲದಲ್ಲಿ ಹವಾಮಾನವು ಬದಲಾದಂತೆ ಅಲರ್ಜಿಯ ಸಮಸ್ಯೆಗಳು ಕಾಡುತ್ತದೆ. ಇದರಿಂದ ನೋಯುತ್ತಿರುವ ಗಂಟಲು, ಕೆಮ್ಮು, ಶೀತದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವರಿಸಲು ಈ ಮನೆಮದ್ದನ್ನು ಬಳಸಿ.

*ನೋಯುತ್ತಿರುವ ಗಂಟಲು ಸಮಸ್ಯೆಗೆ ಜೇನುತುಪ್ಪ ಅತ್ಯುತ್ತಮ ಪರಿಹಾರವಾಗಿದೆ. ಗಂಟಲಿನ ಒಳಭಾಗಕ್ಕೆ ಜೇನುತುಪ್ಪ ಲೇಪಿಸಿ ಇದರಿಂದ ಗಂಟಲು ನೋವು ಕಡಿಮೆಯಾಗುತ್ತದೆ ಮತ್ತು ಕೆಮ್ಮನ್ನು ಕಡಿಮೆಮಾಡುತ್ತದೆ.

*ಪುದೀನಾವು ಲೋಳೆ ಅಂಶವನ್ನು ಹೊಂದಿದ್ದು, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಚಟುವಟಿಕೆಗಳನ್ನು ಹೊಂದಿದೆ. ಇದು ಗಂಟಲು ನೋವನ್ನು ನಿವಾರಿಸುತ್ತದೆ.

*ಬೆಳ್ಳುಳ್ಳಿ ನೈಸರ್ಗಿಕ ಜೀವವಿರೋಧಿ ಸಂಯುಕ್ತವನ್ನು ಹೊಂದಿದೆ. ಇದು ಸೋಂಕುಗಳ ವಿರುದ್ಧ ಹೋರಾಡುತ್ತದೆ. ಹಾಗಾಗಿ ನೇರವಾಗಿ ಬಳಸಲು ಸಾಧ್ಯವಾಗದ ಕಾರಣ ಆಹಾರದಲ್ಲಿ ಬಳಸಿ.

*ಬೆಚ್ಚಗಿನ ನೀರಿನಲ್ಲಿ ¼ ಚಮಚ ಅಡುಗೆ ಸೋಡಾ, ½ ಚಮಚ ಉಪ್ಪನ್ನು ಮಿಕ್ಸ್ ಮಾಡಿ ಬಾಯಿಯನ್ನು ಮುಕ್ಕಳಿಸಿಕೊಳ್ಳಿ. ಇದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...