
ಆದರೆ ಕೇಂದ್ರ ಸರ್ಕಾರಿ ಹಾಗೂ ರಾಜ್ಯ ಸರ್ಕಾರಿ ನೌಕರರು ಮಾತ್ರ ದೀಪಾವಳಿ ಬೋನಸ್ ಪಡೆದಿದ್ದಾರೆ.
ಪ್ರತಿ ವರ್ಷ ದೀಪಾವಳಿ ಬೋನಸ್ ನೀಡುತ್ತಿದ್ದ ಬಹುತೇಕ ಕಂಪನಿಗಳು ಈ ಬಾರಿ ಈ ಆಫರ್ನ್ನೂ ಕಡಿತಗೊಳಿಸಿವೆ.
ಬೋನಸ್ ರೂಪದಲ್ಲಿ ಹಣ ಕೊಡುವ ಬದಲು ಅನೇಕ ಕಂಪನಿಗಳು ಸ್ವೀಟ್ ಹಾಗೂ ಡ್ರೈಫ್ರೂಟ್ಸ್ಗಳನ್ನ ಉಡುಗೊರೆಯಾಗಿ ನೀಡಿವೆ. ಇದರಿಂದ ಆಕ್ರೋಶಗೊಂಡ ಅನೇಕರು ಟ್ವೀಟರ್ನಲ್ಲಿ ತರಹೇವಾರಿ ಟ್ರೋಲ್ಗಳನ್ನ ಹರಿಬಿಡುವ ಮೂಲಕ ಆಕ್ರೋಶ ಹೊರಹಾಕ್ತಿದ್ದಾರೆ.
https://twitter.com/nillkool9/status/1325629482095550464