alex Certify ವೊಡಾಫೋನ್‌ – ಐಡಿಯಾ ಪ್ರೀಪೇಯ್ಡ್ ಗ್ರಾಹಕರಿಗೆ ಭರ್ಜರಿ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೊಡಾಫೋನ್‌ – ಐಡಿಯಾ ಪ್ರೀಪೇಯ್ಡ್ ಗ್ರಾಹಕರಿಗೆ ಭರ್ಜರಿ ಗುಡ್‌ ನ್ಯೂಸ್

ವೊಡಾಫೋನ್‌ -​ ಐಡಿಯಾ ತನ್ನ 2595 ರೂಪಾಯಿಗಳ ವಾರ್ಷಿಕ ಪ್ರೀಪೇಯ್ಡ್ ಪ್ಲಾನ್​ಗೆ 50 ಜಿಬಿ ಹೆಚ್ಚುವರಿ ಡೇಟಾ ನೀಡುತ್ತಿದೆ. ಇಷ್ಟು ಮಾತ್ರವಲ್ಲದೇ ಇನ್ನೂ ಹೆಚ್ಚಿನ ಆಫರ್​ಗಳನ್ನ ಈ ಪ್ಲಾನ್​ಗೆ ನೀಡಿದೆ.

ವಾರ್ಷಿಕ ಪ್ರೀಪೇಯ್ಡ್ ಪ್ಲಾನ್​​ನಲ್ಲಿ ದಿನನಿತ್ಯ 2 ಜಿಬಿ ಡೇಟಾ ಬಳಕೆಗೆ ಸಿಗಲಿದೆ. ಅಂದರೆ ನಿಮಗೆ ಒಟ್ಟು 730 ಜಿಬಿ ಡೇಟಾ ಸಿಗಲಿದೆ. ಅಲ್ಲದೇ ದೇಶದಲ್ಲಿ ಯಾವುದೇ ನೆಟ್​ವರ್ಕ್​ಗೆ ಅನಿಮಿಯತ ಉಚಿತ ಕರೆ ಹಾಗೂ ದಿನಕ್ಕೆ 100 ಎಸ್​ಎಂಎಸ್​ ಉಚಿತವಾಗಿ ಸಿಗಲಿದೆ.

ಇದೆಲ್ಲದರ ಜೊತೆಯಲ್ಲಿ ಒಂದು ವರ್ಷಗಳ ಕಾಲ ಜೀ 5ಗೆ ಉಚಿತ ಚಂದಾದಾರಿಕೆ ಸಿಗಲಿದೆ. ಅಂದ ಹಾಗೆ ಈ ಪ್ಲಾನ್​​ನ ವ್ಯಾಲಿಡಿಟಿ 365 ದಿನಗಳು. ಅಂದರೆ ಭರ್ತಿ 1 ವರ್ಷ.

ಚಾರ್ಜ್ ವೈಯರ್ ನ್ನು ಬಳಸಿ ಮಡಚಿಡದೆ ಹಾಗೇ ಬಿಟ್ಟರೆ ಮನೆಯಲ್ಲಿ ಈ ಸಮಸ್ಯೆ ಎದುರಾಗುವುದು ಖಂಡಿತ

ಇದೆಲ್ಲದರ ಜೊತೆಗೆ ನಿಮಗೆ 50 ಜಿಬಿ ಹೆಚ್ಚುವರಿ ಡೇಟಾ ಸಿಗಲಿದೆ. ವಿ ಮೂವಿಸ್​ ಹಾಗೂ ಟಿವಿ ಕ್ಲಾಸಿಕ್​ ಮತ್ತು ವೀಕೆಂಡ್ ಡೇಟಾ ರೋಲ್ ​ಓವರ್​ ವ್ಯವಸ್ಥೆ ಕೂಡಾ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...