ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳ ಹಾವಳಿ ಜೋರಾಗಿರೋದ್ರಿಂದ ಟ್ವಿಟರ್ ಕಂಪನಿ, ಬರ್ಡ್ ವಾಚ್ ಎಂಬ ಹೊಸ ಸಮುದಾಯ ಆಧಾರಿತ ಪೈಲಟ್ ಪ್ರೋಗ್ರಾಂನ್ನು ಪ್ರಾರಂಭಿಸಿದೆ.
ಇದರ ಅಡಿಯಲ್ಲಿ ಜನರು ತಪ್ಪು ದಾರಿಗೆ ಎಳೆಯುವಂತಹ ಟ್ವೀಟ್ಗಳ ಬಗ್ಗೆ ಸರಿಯಾದ ಮಾಹಿತಿ ಪಡೆಯಲುಸ ಸಾಧ್ಯವಾಗಲಿದೆ.
ಆದರೆ ಇದು ಟ್ವಿಟರ್ನಿಂದ ಪ್ರತ್ಯೇಕವಾಗಿ ಇರಲಿದೆ. ಮೊದಲು ಜನರ ವಿಶ್ವಾಸವನ್ನ ಗಳಿಸುತ್ತೇವೆ ಎಂದು ಟ್ವಿಟರ್ ಸೋಮವಾರ ಹೇಳಿಕೆ ನೀಡಿದೆ. ಬರ್ಡ್ ವಾರ್ಚ್ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಅಮೆರಿಕದಲ್ಲಿ ಸುಮಾರು 1000 ಮಂದಿ ಚಂದದಾರರನ್ನ ಗಳಿಸಿದೆ.
ಹಾಲಿನಿಂದ ತಯಾರಿಸಿದ ಟೀಯಿಂದ ತೂಕ ಇಳಿಸಿಕೊಳ್ಳೋದು ಹೇಗೆ ಗೊತ್ತಾ….?
ಈ ವಿಧಾನದಿಂದ ತಪ್ಪು ದಾರಿಗೆಳೆಯುವ ಮಾಹಿತಿ ಹರಡಿದಾಗ ತ್ವರಿತವಾಗಿ ಅದನ್ನ ಮರುಪರಿಶೀಲನೆ ಮಾಡೋಕೆ ಸಾಧ್ಯವಾಗಲಿದೆ ಎಂದು ಟ್ವಿಟರ್ ಹೇಳಿದೆ.