alex Certify DTH, ಕೇಬಲ್ ಟಿವಿ ವೀಕ್ಷಕರಿಗೆ ಮತ್ತೊಂದು ಗುಡ್ ನ್ಯೂಸ್: ಟ್ರಾಯ್ ನಿಂದ ಟಿವಿ ಚಾನಲ್ ಆಯ್ಕೆಗೆ ವೆಬ್ ಸೈಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

DTH, ಕೇಬಲ್ ಟಿವಿ ವೀಕ್ಷಕರಿಗೆ ಮತ್ತೊಂದು ಗುಡ್ ನ್ಯೂಸ್: ಟ್ರಾಯ್ ನಿಂದ ಟಿವಿ ಚಾನಲ್ ಆಯ್ಕೆಗೆ ವೆಬ್ ಸೈಟ್

ನವದೆಹಲಿ: ಟಿವಿ ಚಾನಲ್ ಗಳ ಆಯ್ಕೆಗೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ನಿಂದ ನೂತನ ವೆಬ್ ಸೈಟ್ ರೂಪಿಸಲಾಗಿದೆ.

ಟಿವಿ ವೀಕ್ಷಕರಿಗೆ ಅನುಕೂಲವಾಗುವಂತೆ ಟಿವಿ ಚಾನೆಲ್ ಗಳ ಆಯ್ಕೆಗೆ ವೆಬ್ ಸೈಟ್ ಬಿಡುಗಡೆ ಮಾಡಲಾಗಿದೆ. ಮೊಬೈಲ್ ಫೋನ್ ಬಳಸದ ಗ್ರಾಹಕರಿಗೆ ಅನುಕೂಲವಾಗುವಂತೆ ನೂತನ ವೆಬ್ ಸೈಟ್ ಬಿಡುಗಡೆ ಮಾಡಲಾಗಿದೆ.

ಕಳೆದ ವರ್ಷ ಜೂನ್ 25 ರಂದು ಟಿವಿ ಚಾನೆಲ್ ಸೆಲೆಕ್ಟರ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದ ಟ್ರಾಯ್ ಈಗ ವೆಬ್ಸೈಟ್ ರೂಪದಲ್ಲಿ ನೀಡಿದೆ.

ಗ್ರಾಹಕರು ಕೇಬಲ್ ಮತ್ತು ಡಿಟಿಹೆಚ್ ಗಳಲ್ಲಿ ಲಭ್ಯವಿರುವ ಎಲ್ಲಾ ಚಾನೆಲ್ ಗಳ ಪಟ್ಟಿ ಗಮನಿಸಲು, ಅವುಗಳಲ್ಲಿ ತಮಗೆ ಅಗತ್ಯವಾದ ಚಾನಲ್ ಗಳ ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...