alex Certify ಗುಡ್ ನ್ಯೂಸ್….! ಟಾಟಾ ಸ್ಕೈ ನೀಡ್ತಿದೆ ಭರ್ಜರಿ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್ ನ್ಯೂಸ್….! ಟಾಟಾ ಸ್ಕೈ ನೀಡ್ತಿದೆ ಭರ್ಜರಿ ಆಫರ್

Tata sky is giving two months cashback, here is new offer | Tata Sky का  शानदार Recharge Offer, अब आपको मिलेगा 2 महीने का Cashback | Hindi News,

ಟಾಟಾ ಸ್ಕೈ ಸಂಪರ್ಕ ಹೊಂದಿರುವ ಗ್ರಾಹಕರಿಗೊಂದು ಖುಷಿ ಸುದ್ದಿಯಿದೆ. ಗ್ರಾಹಕರನ್ನು ತನ್ನತ್ತ ಸೆಳೆಯಲು ಟಾಟಾ ಸ್ಕೈ ಉತ್ತಮ ಆಫರ್ ನೀಡ್ತಿದೆ. ರೀಚಾರ್ಜ್ ಗೆ ಟಾಟಾ ಸ್ಕೈ ಕ್ಯಾಶ್ಬ್ಯಾಕ್ ನೀಡ್ತಿದೆ.

ಗ್ರಾಹಕರು Freecharge ಮೂಲಕ ಟಾಟಾ ಸ್ಕೈಗೆ ರೀಚಾರ್ಜ್ ಮಾಡಿದ್ರೆ ಸುಮಾರು 20 ರೂಪಾಯಿವರೆಗೆ ಕ್ಯಾಶ್ಬ್ಯಾಕ್ ಸಿಗಲಿದೆ. ಇನ್ನು ಟಾಟಾ ಸ್ಕೈ ಗ್ರಾಹಕರು, ಮೊಬಿಕ್ವಿಕ್‌ ನಿಂದ ರೀಚಾರ್ಜ್ ಮಾಡಿದರೆ ಶೇಕಡಾ ಹತ್ತರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಕ್ಯಾಶ್‌ಬ್ಯಾಕ್‌ನ ಗರಿಷ್ಠ ಮೊತ್ತ 50 ರೂಪಾಯಿಗಳು.

ಟಾಟಾ ಸ್ಕೈ ಅಧಿಕೃತ ವೆಬ್‌ಸೈಟ್ ಪ್ರಕಾರ, ಗ್ರಾಹಕರು ಲೇಜಿಪೇನಿಂದ ರೀಚಾರ್ಜ್ ಮಾಡಿದರೆ, 75 ರೂಪಾಯಿಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು. ಟಾಟಾ ಸ್ಕೈ ಸ್ವತಃ 12 ತಿಂಗಳ ರೀಚಾರ್ಜ್‌ನಲ್ಲಿ ಒಂದು ತಿಂಗಳ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ರೀಚಾರ್ಜ್ ಮಾಡಿದ 24 ಗಂಟೆಗಳ ಒಳಗೆ ಕ್ಯಾಶ್‌ಬ್ಯಾಕ್ ನಿಮ್ಮ ಖಾತೆಗೆ ಬರುತ್ತದೆ. 2 ತಿಂಗಳ ಕ್ಯಾಶ್‌ಬ್ಯಾಕ್ ಪಡೆಯಬೇಕೆಂದ್ರೆ ನೀವು ಟಾಟಾ ಸ್ಕೈನ್ ನ ಎರಡು ಯೋಜನೆಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಬ್ಯಾಂಕ್ ಆಫ್ ಬರೋಡಾ ಮತ್ತು ಡಾಯ್ಚ ಬ್ಯಾಂಕ್ ಗ್ರಾಹಕರು ಒಂದೇ ಬಾರಿ 12 ತಿಂಗಳ ರಿಚಾರ್ಜ್ ಮಾಡಿದ್ರೆ ಎರಡು ತಿಂಗಳ ಕ್ಯಾಶ್‌ಬ್ಯಾಕ್ ಸಿಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...