ಜಗದೆಲ್ಲೆಡೆ ಕೊರೋನಾ ವೈರಸ್ ಅಬ್ಬರದ ಕಾರಣದಿಂದಾಗಿ ಎಲ್ಲೆಲ್ಲೂ ಕೋವಿಡ್ ಥೀಮ್ ಮೇಲಿನ ಕ್ರಿಯಾಶೀಲತೆಯೇ ಮೆರೆದಾಡುತ್ತಿವೆ. ಆಹಾರ ಹಾಗೂ ಖಾದ್ಯಗಳ ಉದ್ಯಮವೂ ಸಹ ಇದಕ್ಕೆ ಹೊರತಾಗಿಲ್ಲ.
ಸ್ವಿಜರ್ಲೆಂಡ್‌ನ ಕೆರೆಯನ್‌ಬುಹ್ಲ್ ಹೆಸರಿನ ಬೇಕರಿಯೊಂದು ಈ ಐತಿಹಾಸಿಕ ಕಾಲಘಟ್ಟವನ್ನು ತನ್ನದೇ ಭಾಷೆಯಲ್ಲಿ ವರ್ಣಿಸಲು ಬಹಳ ’ಟೇಸ್ಟಿ’ ಐಡಿಯಾ ಒಂದನ್ನು ಮಾಡಿದೆ. ಸ್ವಿಜರ್ಲೆಂಡ್‌ನ ಮುರಿ ಪಟ್ಟಣದಲ್ಲಿ ಈ ಬೇಕರಿ ಇದೆ.
ಪಾರಿವಾಳ ಹಾರಲು ಬಿಟ್ಟ ಮಲಸಹೋದರನ ಮೇಲೆ ಮಾರಣಾಂತಿಕ ಹಲ್ಲೆ
ತನ್ನ ಗ್ರಾಹಕರ ಮೊಗದಲ್ಲಿ ಚಿಯರ‍್ಸ್ ಮೂಡಿಸಲೆಂದು ತನ್ನ ಡೋನಟ್‌ಗಳಿಗೆ ರಾಸ್ಪ್‌ಬೆರ‍್ರಿ ಹಾಗೂ ಬೇಲೀ-ಫ್ಲೇವರ್‌ಭರಿತ ಚುಚ್ಚುಮದ್ದುಗಳನ್ನು ಇಂಜೆಕ್ಟ್ ಮಾಡುವ ಆಯ್ಕೆಯನ್ನು ಕೊಡಮಾಡಿದೆ ಈ ಬೇಕರಿ.